https://www.youtube.com/watch?v=ANIMpvGItPI
ಬರ್ಮಿಂಗ್‍ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ಥಾನಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಪಾಕಿಸ್ಥಾನ ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ.
2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು.
ಪುರುಷರ 109 ಕೆಜಿ +...
https://www.youtube.com/watch?v=hZM3eldVn-Q
ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಮಂಗಳವಾರ ಪುರುಷರ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಹರ್ಚಿಂದರ್ ಕೌರ್ ಪದಕಕ್ಕೆ ಮುತ್ತಿಕ್ಕಿದರು.
ವಿಕಾಸ್ 346 ಕೆಜಿ (ಸ್ನ್ಯಾಚ್ ನಲ್ಲಿ 155ಕೆಜಿ +ಕ್ಲೀನ್ ಅಂಡ್ ಜರ್ಕನಲ್ಲಿ 191ಕೆಜಿ) ಭಾರ ಎತ್ತಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 3ನೇ...
https://www.youtube.com/watch?v=YPwiqeqZZUw
ಬರ್ಮಿಂಗ್ ಹ್ಯಾಮ್:ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಬರ್ಮಿಂಗ್ ಹ್ಯಾಮನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.
ಮಹಿಳೆಯರ 44 ಕೆ.ಜಿ.ವಿಭಾಗದಲ್ಲಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತಿ (88 ಕೆಜಿ -113 ಕೆಜಿ) ಸ್ವರ್ಣಕ್ಕೆ ಮುತ್ತಿಕ್ಕಿದರು. ಎರಡನೆ ಸ್ಪರ್ಧೆಗಿಂತ 29 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಪಡೆದರು.
ಮಾರಿಷಸ್...