Monday, December 23, 2024

West bengal

Kolkata doctor rape and murder: ಟ್ರೈನಿ ವೈದ್ಯೆ ಕೊ*ಲೆ ಪ್ರಕರಣ ಮುಚ್ಚಿಹಾಕಲು ಪೊಲೀಸರ ಷಡ್ಯಂತ್ರ?

ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ವೈದ್ಯೆಯ ಸಾವಿಗೆ ನ್ಯಾಯ ಸಿಗಲೇಬೇಕು ಅಂತಾ ಕೋಲ್ಕತ್ತಾದಲ್ಲಿ ವೈದ್ಯರು ನಿತ್ಯವೂ ಪ್ರತಿಭಟನೆ ನಡೆಸ್ತಿದ್ದು, ಮಮತಾ ಬ್ಯಾನರ್ಜಿ ಸರ್ಕಾರವ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಪ್ರತಿಭಟನೆಗೆ ಇದೀಗ ಮೃತಪಟ್ಟ ವೈದ್ಯೆಯ ಪೋಷಕರು ಬೆಂಬಲ ನೀಡಿದ್ದು, ಪೊಲೀಸರ ವಿರುದ್ಧ...

ಅಧೀರ್ ರಂಜನ್ ಚೌಧರಿ ರಾಜೀನಾಮೆ

ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಅಧೀರ್ ರಂಜನ್ ಲೋಕಸಭೆ ಚುನಾವಣೆಯಲ್ಲಿ ಬಹರಂಪುರದಲ್ಲಿ ಸೋಲನ್ನು ಅನುಭವಿಸಿದ್ದರು. ಅದರ ನಂತರ, ಅಧೀರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧೀರ್ ಯಾವುದೇ ಪ್ರತಿಕ್ರಿಯೆ...

ದೀದಿ ಆಪ್ತನಿಗೆ ಇಡಿ ಶಾಕ್..! ಅರ್ಪಿತಾ ಮುಖರ್ಜಿ ಮನೆಯಲ್ಲಿ 20ಕೋಟಿ ಹಣ ಪತ್ತೆ..!

ಅರ್ಪಿತಾ ಮುಖರ್ಜಿ ಮನೆಯಲ್ಲಿ 20ಕೋಟಿ ಹಣ ಪತ್ತೆ..! ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕರ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ 20 ಕೋಟಿ ರುಪಾಯಿಯ ರಾಶಿ ರಾಶಿ ಹಣವನ್ನು ಶುಕ್ರವಾರ ವಶಪಡಿಸಿಕೊಂಡಿತ್ತು. ಜುಲೈ. 23 ಪಶ್ಚಿಮ ಬಂಗಾಳದ...

INDIAದಲ್ಲಿ ಇಂದು 2,82,979 ಕೊವಿಡ್​ ಪ್ರಕರಣಗಳು ವರದಿಯಾಗಿದೆ..!

ದೆಹಲಿ : ದೇಶದಲ್ಲಿ ಇಂದು 2,82,979 ಹೊಸ ಕೊರೋನಾ ಪ್ರಕರಣಗಳು(Corona cases)ವರದಿಯಾಗಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು (Omicron cases)8961 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ(Central Health Department)ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ 18,31,000 ಕೋವಿಡ್  ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕೇರಳ(KERALA)ದಲ್ಲಿ 212 ಮಂದಿ, ಮಹಾರಾಷ್ಟ್ರ(Maharashtra)ದಲ್ಲಿ 53...

West Bengal : Train ಹಳಿತಪ್ಪಿ 12 ಬೋಗಿಗಳು ನೆಲಕ್ಕೆ ಉರುಳಿದ್ದು , 9 ಜನ ಸಾವು..!

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ(West Bengal)ದಲ್ಲಿ ನಿನ್ನೆ ಸಂಜೆ 5 ಗಂಟೆಯಲ್ಲಿ ಬಿಕಾನೆರ್- ಗುವಾಹಾಟಿ(Bikaner-Guwahati) ಎಕ್ಸ್ ಪ್ರೆಸ್ ರೈಲು (Express Train)ಹಳಿತಪ್ಪಿದ  ಕಾರಣ 12 ಬೋಗಿಗಳು  ನೆಲಕ್ಕೆ ಉರುಳಿವೆ. NDRF ಸಿಬ್ಬಂದಿಯ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ನಂತರ ಗುವಾಹಾಟಿ - ಬಿಕಾನೆರ್ ಎಕ್ಸ್‌ಪ್ರೆಸ್‌ ಹಳಿತಪ್ಪಿದವು. ಪಶ್ಚಿಮ ಬಂಗಾಳದ ಜಲಪೈಗುರಿ(Jalpaiguri ) ಜಿಲ್ಲೆಯಲ್ಲಿ ಬಿಕಾನೆರ್-ಗುವಾಹಾಟಿ ಎಕ್ಸ್‌ಪ್ರೆಸ್...

ಕೊರೊನಾ ಸಾವಿನ ಪ್ರಮಾಣ ಮಮತಾ ನಾಡಲ್ಲೇ ಜಾಸ್ತಿ..!

ಕರ್ನಾಟಕ ಟಿವಿ : ಇಡೀ ದೆಶದಲ್ಲಿ ಕೊರೊನಾ ಸೋಂಕು ತಗುಲಿದವರೆಲ್ಲಾ ಸಾಯಲ್ಲ,.. ಸೋಂಕುತಗುಲಿದ 3.5% ಮಾತ್ರ ಸಾಯ್ತಾರೆ. ತಮಿಳುನಾಡಿನಲ್ಲಿ ಸಾವಿನ ಪ್ರಮಾಣ 1% ಇದೆ. ಆದ್ರೆ, ಪಶ್ಚಿಮ ಬಂಗಾಳದಲ್ಲಿ 10% ಸಾವಿನ ಪ್ರಮಾಣ ಇರೋದು ಆತಂಕಕ್ಕೆ ಕಾರಣವಾಗಿದೆ.. ಪ. ಬಂಗಾಳದಲ್ಲಿ ಇದುವರೆಗೂ 1456 ಸೋಂಕುತಗುಲಿದ್ದು 144 ಮಂದಿ ಸಾವನ್ನಪ್ಪಿದ್ದಾರೆ.. ಮಮತಾ ಬ್ಯಾನರ್ಜಿ ಮೊದಮೊದಲು ಕೊರೊನಾ...

ಅಮೆರಿಕಾ ಹಾದಿಯಲ್ಲೇ ದೀದಿ ಬಂಗಾಳ..! ಮುಂದೇನು..?

ಕರ್ನಾಟಕ ಟಿವಿ : ಟ್ರಂಪ್ ಹುಚ್ಚಾಟಕ್ಕೆ ಅಮೆರಿಕಾ ಶ್ಮಶಾನವಾಯ್ತು.. ನಮ್ಮಲ್ಲಿ ಮಮತಾ ಬ್ಯಾನರ್ಜಿಯ ಬೇಜವಾಬ್ದಾರಿ ತನಕ್ಕೆ ಪಶ್ಚಿಮ ಬಂಗಾಳ ಸ್ಮಶಾನವಾಗ್ತಿದೆ. ಕೇಂದ್ರ ಸರ್ಕಾರದ ಜೊತೆ ಸದಾ ಗಲಾಟೆ ಗದ್ದಲ ಮಾಡಿಕೊಳ್ಳುವ ಮಮತಾ ಕೊರೊನಾ ನಿಗ್ರಹ ಮಾಡುವಲ್ಲಿ ತೋರಿದ ಬೇಜವಾಬ್ದಾರಿಯಿಂದ 3ನೇ ತಾರೀಖು 33 ಇದ್ದ ಕೊರೊನಾ ಸಾವಿನ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.. ಅಂದ್ರೆ 48...

ಮಹಿಳೆಯ ಹೊಟ್ಟೆಯಿಂದ ಒಂದೂವರೆ ಕೆ.ಜಿ ಆಭರಣ ಹೊರತೆಗೆದ ವೈದ್ಯರು…!

ಪಶ್ಚಿಮ ಬಂಗಾಳ: ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಅಭರಣಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಪ.ಬಂಗಾಳದ ಬಿರ್ಭೂಮ್ ನಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬರು ಮನೆಯಲ್ಲಿಡಲಾಗಿದ್ದ ಆಭರಣಗಳನ್ನು ನುಂಗು ಖಯಾಲಿ ಬೆಳೆಸಿಕೊಂಡಿದ್ದಾಳೆ. ಮನೆಯಲ್ಲಿ ಸಿಕ್ಕ ಬಳೆಗಳು, ಬ್ರೇಸ್ಲೆಟ್, ಮೂಗುತಿ, ಕಿವಿಯೊಲೆ, ವಾಚ್, ಕಾಲ್ಗೆಜ್ಜೆ ಅಲ್ಲದೆ 5 ಮತ್ತು 10 ರೂಪಾಯಿ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img