ಬೆಂಗಳೂರು: ನಡುರಸ್ತೆಯಲ್ಲೇ ಕಿಡಿಗೇಡಿಗಳು ವೀಲಿಂಗ್ ಮಾಡಿ ಸಾಮಾನ್ಯ ಜನ್ರಿಗೆ ಹಾವಳಿ ಕೊಡುವುದು ಸಾಮಾನ್ಯವಾಗಿ ಬಿಟ್ಟಿದೆ..
ಈ ವಿರುದ್ಧ ಸಂಚಾರಿ ಪೊಲೀಸರು ಸಹ ನಿರಂತರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.. ಅದಕ್ಕಾಗಿ ಹಲವು ಕಾನೂನುಗಳನ್ನು ಸಹ ತಂದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ.. ಆದ್ರೆ ಈಗ ಮತ್ತೆ ವಿಲೀಂಗ್ ಹಾವಳಿ ನೈಸ್ ರಸ್ತೆಯಲ್ಲೇ ಶುರುವಾಗಿದೆ..
https://youtu.be/p7pZJGAdkxs?si=1zW3TLY5NRDOTHmu
ಅದರಲ್ಲಿಯೂ ಈ ಪುಂಡರು ನೈಸ್ ರಸ್ತೆಯಲ್ಲಿ ಓಡಾಡುತ್ತಿದ್ದ...
Hosakote News: ರಾಜ್ಯದಲ್ಲಿ ಮತ್ತೆ ಮುಂದುವರೆದಿದೆ ವ್ಹೀಲಿಂಗ್ ಹುಚ್ಚಾಟ. ಇತ್ತೀಚೆಗಷ್ಟೇ ವ್ಹೀಲಿಂಗ್ ಗಳ ಹುಚ್ಚಾಟದ ಬಗ್ಗೆ ಟ್ರಾಫಿಕ್ ಪೊಲೀಸ್ ವಿಭಾಗ ಗಮನ ಹರಿಸಿದ್ದು ಹುಚ್ಚಾಡ ಮಾಡೋರು ಮಾತ್ರ ಈ ಬಗ್ಗೆ ಗಮನ ಹರೊಸುತ್ತಿಲ್ಲ. ಬದಲಾಗಿ ಮತ್ತೆ ಮತ್ತೆ ವ್ಹೀಲಿಂಗ್ ಮಾಡಿ ಫೋಟೋಗಳನ್ನು ಹರಿ ಬಿಡುತ್ತಲೇ ಇದ್ದಾರೆ.
ಇದೀಗ ಟ್ವಿಟರ್ ನಲ್ಲಿ NH 75 ಹೈ ವೇ...
Hassan News: ಹಾಸನ: ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರು ಅಟ್ಟಹಾಸ ಮೆರೆದಿದ್ದು, ವೀಲ್ಹಿಂಗ್ ಮಾಡುತ್ತಿದ್ದ ಕಿಡಿಗೇಡಿಗಳು ಹುಡುಗಿಯರು ಇದ್ದ ಗಾಡಿಗೆ ಗುದ್ದಿದ್ದಾರೆ. ಅಪಘಾತದಿಂದ ಇಬ್ಬರು ಯುವತಿಯರಿಗೆ ಗಂಭೀರವಾದ ಗಾಯವಾಗಿದ್ದು, ಭೂಮಿಕಾ ಸಿಂಚ ಎಂಬ ಯುವತಿಯರ ಸ್ಥಿತಿ ಗಂಭೀರವಾಗಿದೆ.
ಹಾಸನ ನಗರದ, ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಈ ಘಟನೆ...
ಹಾಸನ :ವೀಲಿಂಗ್ ಮಾಡುವ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಮಾಹಿತಿ ನೀಡಿದ್ದಾರೆ.
ಮಾರ್ಚ್ 17ರಂದು ಗವೆನಹಳ್ಳಿಯ ಬೈಪಾಸ್ ಹತ್ತಿರ ವೀಲಿಂಗ್ ವಿಚಾರವಾಗಿ ಹೇಮಂತ್ ಎಂಬ ಯುವಕನ ಬರ್ಬರ ಹತ್ಯೆ ನಡೆದಿತ್ತು. ಹಾಸನ ನಗರದ 80 ಫೀಟ್ ರಸ್ತೆ...