Monday, April 14, 2025

wife

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1 ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...

ಚಾಣಕ್ಯ ಹೇಳುವಂತೆ ಈ ಅಭ್ಯಾಸಗಳಿರುವ ಮಹಿಳೆಯನ್ನು ಪತ್ನಿಯಗಿ ಪಡೆಯುವವರು ತುಂಬಾ ಅದೃಷ್ಟವಂತರು..!

ಆಚಾರ್ಯ ಚಾಣಕ್ಯ ಅವರು ನೀತಿಶಾಸ್ತ್ರದಲ್ಲಿ ಮಹಿಳೆಯರ ಕೆಲವು ಅಭ್ಯಾಸಗಳನ್ನು ಸಹ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ.. ಈ ಅಭ್ಯಾಸಗಳನ್ನು ಹೊಂದಿರುವ ಮಹಿಳೆಯರ ಹೆಂಡತಿಯನ್ನು ಪಡೆಯುವವರು ವ್ಯಕ್ತಿಗೆ ತುಂಬಾ ಅದೃಷ್ಟವಂತರು. ಆಚಾರ್ಯ ಚಾಣಕ್ಯ ಮಹಾನ್ ಗುರು. ತನ್ನ ನೀತಿಗಳ ಬಲದಿಂದ.. ಬುದ್ದಿವಂತಿಕೆಯ ಸರಳ ಬಾಲಕನಾಗಿದ್ದ ಚಂದ್ರಗುಪ್ತನನ್ನು ಮೌರ್ಯ ಚಕ್ರವರ್ತಿಯನ್ನಾಗಿ ಮಾಡಿದ. ಇಂದಿಗೂ ಜನರು ಅವರ ನೀತಿಗಳನ್ನು ಅನುಸರಿಸುತ್ತಿದ್ದಾರೆ....

ಲಕ್ಷ್ಮಣನ ಪತ್ನಿ ಊರ್ಮಿಳೆಯ ಮಹಾತ್ಯಾಗ.. !!

ರಾಮಾಯಣ ಎಂದರೆ ಎಲ್ಲ ಪ್ರಮುಖ ಪಾತ್ರಗಳಾದ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯರನ್ನು ಬಹಳಷ್ಟು ಉಲ್ಲೇಖಿಸಲಾಗಿದೆ. ವಿಷ್ಣುವಿನ ಅವತಾರ ಶ್ರೀರಾಮ ಮತ್ತು ಲಕ್ಷ್ಮಿಯ ಅವತಾರ ಸೀತೆ ಎಂದು ಹೇಳಲಾಗಿದೆ. ಈ ಇಬ್ಬರೂ ಅನೇಕ ತ್ಯಾಗಗಳನ್ನು ಮಾಡಿದರು ಮತ್ತು ತಮ್ಮ ರಾಜ್ಯದ ಜನರ ಸಂತೋಷವನ್ನು ಬಯಸಿದ್ದರು ಎಂದು ರಾಮಾಯಣ ವಿವರಿಸುತ್ತದೆ. ಆದರೆ ರಾಮಾಯಣದಲ್ಲಿ ಉಳಿದ ಇಬ್ಬರ ತ್ಯಾಗ...

ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

ರಾವಣನ ಸಂಹಾರ ಜರಿಗಿಹೋಗಿದೆ . ರಾಮನು ವಿಜಯೋತ್ಸವದಲ್ಲಿ ಅಯೋಧ್ಯೆಯನ್ನು ತಲುಪಿದನು.ಈ ಶುಭ ಮುಹೂರ್ತದಲ್ಲಿ ರಾಮರಿಗೆ ಅತ್ಯಂತ ವೈಭವವಾಗಿ ಪಟ್ಟಾಭಿಷೇಕ ಮಾಡಿದರು. ಒಂದು ದಿನ ರಾಮರು ಸಭೆಯಲ್ಲಿ ಕುಳಿತಿರುವಾಗ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು. 14 ವರ್ಷಗಳಿಂದ ಊಟ ಮಾಡದ, ನಿದ್ದೆ ಮಾಡದ ವ್ಯಕ್ತಿ ಇಂದ್ರಜಿತುನನ್ನು ಕೊಲ್ಲಬಹುದೆಂದು. ಲಕ್ಷ್ಮಣನು ಹೀಗೆ ಊಟ-ನಿದ್ದೆಯಿಲ್ಲದೆ 14 ವರ್ಷ ಕಳೆದಿದ್ದನ್ನು...

ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..!

Chanakya niti: ಆಚಾರ್ಯ ಚಾಣಕ್ಯ ಅವರು ನೀತಿಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ಅವನು ತನ್ನ ಜೀವನ ಸಂಗಾತಿಯಲ್ಲಿ ಕೆಲವು ಗುಣಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಆ ಮಹಿಳೆಯರು ಯಾರೆಂದು ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜಕಾರಣಿ, ಮಹಾನ್ ವಿದ್ವಾಂಸ ಮಾತ್ರವಲ್ಲದೆ ಉತ್ತಮ ಶಿಕ್ಷಕರೂ...

ಪತ್ನಿ, ಮಿತ್ರ ಮತ್ತು ಕೆಲಸಗಾರನ ನಿಯತ್ತು ತಿಳಿಯುವುದು ಹೇಗೆ..?

ಪತ್ನಿ(ಪತಿಯೂ ಕೂಡ), ಮಿತ್ರ ಮತ್ತು ಕೆಲಸಗಾರ ಉತ್ತಮನಾಗಿದ್ದರೆ, ಅವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ನೆಮ್ಮದಿಂಯಿಂದಿರುತ್ತಾನೆ. ಮನೆಯಲ್ಲಿ ಪತ್ನಿ ಪ್ರೀತಿ, ಕಾಳಜಿಯಿಂದ ನೋಡಿಕೊಂಡು, ಉತ್ತಮ ಸಲಹೆ ನೀಡುವ ಮಿತ್ರನಿದ್ದು, ಹೇಳಿದ ಹಾಗ ಕೇಳುವ, ನಿಯತ್ತಿನ ಕೆಲಸಗಾರನಿದ್ದರೆ, ಆ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಆದ್ರೆ ಪತ್ನಿ, ಮಿತ್ರ, ಕೆಲಸಗಾರ ನಿಯತ್ತಿನಿಂದಿದ್ದಾನಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅಂತಾ ಚಾಣಕ್ಯರು...

ಪುಣ್ಯವಂತರಿಗಷ್ಟೇ ಸಿಕ್ಕುತ್ತಾಳಂತೆ ಈ 4 ಸ್ವಭಾವವಿರುವ ಪತ್ನಿ..

ಪತಿ- ಪತ್ನಿ ಸಂಬಂಧವೇ ಒಂದು ಪವಿತ್ರ ಸಂಬಂಧ ಎನ್ನಲಾಗುತ್ತದೆ. ಯಾಕಂದ್ರೆ ಈ ಸಂಬಂಧದಿಂದಲೇ ಒಂದು ಕುಟುಂಬ ರಚನೆಯಾಗೋದು. ಹಾಗಾಗಿ ಈ ಪವಿತ್ರ ಸಂಬಂಧ ಉತ್ತಮವಾಗಬೇಕಾದರೆ, ಪತಿ-ಪತ್ನಿಯಲ್ಲಿ ಒಳ್ಳೆ ಸ್ವಭಾವವರಿಬೇಕು. ಚಾಣಕ್ಯರು ಈ ಕುರಿತಂತೆ ತಮ್ಮ ಚಾಣಕ್ಯ ನೀತಿಯಲ್ಲಿ 4 ಸ್ವಭಾವವಿರುವ ಪತ್ನಿ ಸಿಕ್ಕವರು ಪುಣ್ಯವಂತರು ಎಂದು ಹೇಳಿದ್ದಾರೆ. ಹಾಗಾದ್ರೆ ಆ 4 ಸ್ವಭಾವಗಳ್ಯಾವುದು ಅಂತಾ...

ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

ಹೆಣ್ಣಿಗೆ ಮದುವೆಗೂ ಮುನ್ನ ಅಪ್ಪ ಅಮ್ಮನೇ ಹೇಗೆ ಪ್ರಪಂಚವೋ, ಅದೇ ರೀತಿ ಮದುವೆಯಾದ ಬಳಿಕ ಪತಿಯೇ ಪ್ರಪಂಚ. ಪತಿಯಿಲ್ಲದೇ ಯಾವ ಪತ್ನಿಯೂ ಬದುಕಲು ಇಚ್ಛಿಸುವುದಿಲ್ಲ. ಆದ್ರೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ತಪ್ಪು ನಿರ್ಧಾರಗಳು, ಇಂಥ ದುಸ್ಥಿತಿಗೆ ಈಡು ಮಾಡುತ್ತದೆ. ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯ ಗ್ರಾಮವೊಂದರಲ್ಲಿ, ಮನನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾರೆ. ಆದ್ರೆ...

ನಿಮಗೇನಾದ್ರೂ ಇಂಥ ಗುಣ ಇರುವ ಪತ್ನಿ ಸಿಕ್ಕರೆ, ನಿಮ್ಮಷ್ಟು ಲಕ್ಕಿ ಯಾರಿಲ್ಲ ಬಿಡಿ..

https://youtu.be/Bd0QP0BRl_U ಹಲವು ಜೀವನ ಪಾಠ ಹೇಳಿರುವ ಚಾಣಕ್ಯರು, ಎಂಥ ಹೆಣ್ಣನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು. ಮತ್ತು ಎಂಥ ಹೆಣ್ಣಿನ ಸಹವಾಸಕ್ಕೆ ಹೋಗಬಾರದು ಅನ್ನೋ ಬಗ್ಗೆ ಹೇಳಿದ್ದಾರೆ. ಪುರುಷನಿಗೆ ಕೆಲವು ಗುಣಗಳಿರುವ ಪತ್ನಿ ಸಿಕ್ಕರೆ, ಅವನಷ್ಟು ಅದೃಷ್ಟವಂತ ಅಂತಾ ಚಾಣಕ್ಯರು ಹೇಳಿದ್ದಾರೆ. ಅದು ಯಾವ ಗುಣ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ದುರಾಸೆ ಇಲ್ಲದ ಹೆಣ್ಣು:...

ಕುಡಿದ ಮತ್ತಿನಲ್ಲಿ ಹೆತ್ತ ಮಗಳಂತಾನು ನೋಡದೆ ಹತ್ಯೆಗೈದ ಪಾಪಿ ತಂದೆ

ಪಾಟ್ನಾ: ತಂದೆಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಮೂರು ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ಮೋತಿಹಾರಿಯ ಗಾಯತ್ರಿನಗರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಬಿನೋದ್ ಎಂಬಾತ ತನ್ನ ಪತ್ನಿಯೊಂದಿಗಿನ ಕ್ಷುಲ್ಲಕ ಜಗಳಕ್ಕೆ ತನ್ನ ಮಗಳು ಬೇಬಿ ಕುಮಾರಿಯನ್ನು ನೆಲದ ಮೇಲೆ ಹೊಡೆದು ಕೊಂದಿದ್ದಾನೆ. ಬಿನೋದ್ ಆಟೋ ರಿಕ್ಷಾ ಚಾಲಕನಾಗಿದ್ದು, ಆಗಾಗ್ಗೆ ಕುಡಿದ ಅಮಲಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗಿ ಬಂದು...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img