ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರಿವು ಸಿಕ್ಕಿದ್ದು, ಬೇನಾಮಿ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಆಪ್ತ ಮಹಾಂತೇಶ್‌ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್‌ನನ್ನು ಗುರುತಿಸಲಾಗಿದ್ದು, ಈಗ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ಬಂಧಿಸಲಾಗಿದೆ.
ಗೋಕುಲ ರೋಡ್ ಠಾಣೆ ಪೊಲೀಸರು...
ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ...
ಚಾಣಕ್ಯರ ಚಾಣಕ್ಯ ನೀತಿಯ ಬಗ್ಗೆ ಹಲವಾರು ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ. ಮದುವೆಯಾಗುವ ಬಗ್ಗೆ, ಪತ್ನಿಯಾಗುವವಳಿಗೆ ಪತಿ ಕೇಳಬೇಕಾದ ಪ್ರಶ್ನೆಯೇನು..? ಯಶಸ್ವಿಯಾಗಬೇಕಾದಲ್ಲಿ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಪತಿಯಾದವನು ಪತ್ನಿಯನ್ನು ಯಾವ ಮೂರು ಸಮಯದಲ್ಲಿ ಒಬ್ಬಂಟಿಯಾಗಿ ಬಿಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ...
ತನ್ನ ಪತ್ನಿ ವ್ಯಭಿಚಾರ ಮಾಡುತ್ತಿದ್ದಾಳೆಂದು ತಿಳಿದ ಬಳಿಕ ಇರಾನಿ ವ್ಯಕ್ತಿಯೋರ್ವ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ, ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾನೆ. ವೀಡಿಯೋ ಭೀಕರವಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಮೋನಾ ಹೈದರಿ(17) ಎಂಬಾಕೆಯನ್ನ ಆಕೆಯ ಪತಿ ಮತ್ತು ಮೈದುನ ಸೇರಿ ಕೊಲೆ ಮಾಡಿದ್ದಾರೆ. ನಂತರ ರುಂಡವನ್ನು ಹಿಡಿದ ಆಕೆಯ ಪತಿ, ವೀಡಿಯೋ...
ಪುಣೆ- ಮಹಾರಾಷ್ಟ್ರದ ಪುಣೆಯಲ್ಲಿ ಪ್ರೇಯಸಿಯನ್ನು ಬಚಾಯಿಸಲು ಪತ್ನಿಯ ಆಧಾರ್ ಕಾರ್ಡ್ ಬಳಸಿದ್ದ ಖದೀಮನನ್ನು ಮತ್ತು ಆತನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮನ ಬಗ್ಗೆ ಆತನ ಪತ್ನಿಗೆ ಮೊದಲೇ ಅನುಮಾನವಿದ್ದ ಕಾರಣ, ಆತನಿಗೆ ಗೊತ್ತಿಲ್ಲದೇ, ಆತನ ಪತ್ನಿ ಆತನ ಕಾರಿಗೆ ಜಿಪಿಎಸ್ ಅಳವಡಿಸಿದ್ದಳು. ಇದರಿಂದ ಆತ ಎಲ್ಲಿ ಹೋಗುತ್ತಾನೆ. ಏನು ಮಾಡುತ್ತಾನೆ. ಯಾರ ಜೊತೆ...