https://www.youtube.com/watch?v=pG6bKZowfqA
ಲಂಡನ್: ವಿಂಬಲ್ಡನ್ನ ಮಹಿಳಾ ಸಿಂಗಲ್ಸ್ನಲ್ಲಿ ಇಂದು ಟ್ಯುನಿಶಿಯಾದ ಆನ್ಸ್ ಜಬೇರ್ ಕಜಕಿಸ್ಥಾನದ ಎಲೆನಾ ರಿಬಾಕಿನಾ ಅವರನ್ನು ಎದುರಿಸುವರು.
ಜಬೇರ್ ಅವರು ಸೆಮಿಫೈನಲ್ಲಿನಲ್ಲಿ ಮರಿಯಾ ಅವರನ್ನು ಸೋಲಿಸಿ ಫೈನಲಿಗೇರಿದ್ದಾರೆ. ಜಬೇರ್ ಅವರು ಅರಬ್ ರಾಷ್ಟ್ರದಿಂದ ಮತ್ತು ಆಫ್ರಿಕಾದಿಂದ ವಿಂಬಲ್ಡನ್ ಫೈನಲಿಗೇರುತ್ತಿರುವ ಪ್ರಥಮ ಮಹಿಳೆಯಾಗಿದ್ದಾರೆ. ಅವರು ಪ್ರಶಸ್ತಿ ಗೆದ್ದುದಾದರೆ ಅರಬ್ ಮತ್ತು ಆಫ್ರಿಕನ್ ಜಗತ್ತಿನಿಂದ ಪ್ರಶಸ್ತಿ ಗೆದ್ದ ಪ್ರಥಮ...
https://www.youtube.com/watch?v=ju_x0PcelyM
ವಿಂಬಲ್ಡನ್:ಅಗ್ರ ಆಟಗಾರ ನವೊಕ್ ಜೊಕೊವಿಕ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಜಾನಿಕ್ ಸಿನ್ನರ್ ವಿರುದ್ಧ 5-7, 2-6, 6-3,6-3,6-2 ಅಂಕಗಳಿಂದ ಗೆದ್ದರು. ಇದರೊಂದಿಗೆ ಜೊಕೊವಿಕ್ ವಿಂಬಲ್ಡನ್ ಟೂರ್ನಿಯಲ್ಲಿ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.
ಇದುವರೆಗೂ ಒಟ್ಟು ಗ್ರ್ಯಾನ್ ಸ್ಲಾಮ್ ಗಳಲ್ಲಿ...
ತೆಲಂಗಾಣ ಕಾಂಗ್ರೆಸ್ನಲ್ಲಿ ಒಳಜಗಳ ಈಗ ಬೀದಿಗೆ ಬಂದಿದೆ. ಸ್ವಪಕ್ಷದ ಶಾಸಕನೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದು, ಇಬ್ಬರ ನಡುವಿನ ವಾಕ್ಸಮರ ರಾಜಕೀಯ ವಲಯದಲ್ಲಿ ಭಾರಿ...