Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ಒಂದೇ ಕಡೆ ಕುಳಿತು,...
ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅಂದರೆ ಧರ್ಮದ ಪಾಲನೆ ನಾವು ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಅದೇ ರೀತಿ ಉತ್ತಮ ಕರ್ಮ ಮಾಡಿದರೆ, ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾನೂ ಹೇಳಿದ್ದಾರೆ. ಹಾಗಾದ್ರೆ ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕರ್ಮ ದೊಡ್ಡದೋ, ಧರ್ಮ...
ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುವಾಗ ಕೆಲಸದ ಸಮಯದಲ್ಲಿ ಏರುಪೇರಾಗುತ್ತದೆ. ಕಂಪನಿಯ ಮಾಲೀಕರು ಉದ್ಯೋಗಿಗಳನ್ನು ಅದೇ ಸಂಬಳದಲ್ಲಿ ನಿಗದಿತ ಸಮಯಕ್ಕಿಂತ ಜಾಸ್ತಿಹೊತ್ತು ದುಡಿಸಿಕೊಳ್ಳುವುದನ್ನು ನೋಡಿದ್ದೇವೆ. ಇದರಿಂದಾಗಿ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೆನೆಗೆ ಹೋಗಲು ಆಗುತ್ತಿಲ್ಲ.
ಕುಟುಂಬದ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಕೆಲವೊಂದು ಉದ್ಯೋಗಿಗಳು ಆಗಾಗ ಅಳಲನ್ನು ತೋಡಿಕೊಳ್ಳುತಿರುತ್ತಾರೆ. ಆದರೆ ಇಲ್ಲೊಂದು ಕಂಪನಿ ಸರಿಯಾದ ಸಮಯಕ್ಕೆ...
ಒಂದೇ ಬದಿ ತುಂಬ ಹೊತ್ತು ಕುಳಿತುಕೊಳ್ಳಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಗಂಟೆಗಟ್ಟಲೇ ಒಂದೇ ಬದಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಆರೋಗ್ಯ ಸಮಸ್ಯೆಗಳಾಗತ್ತೆ. ಹಾಗಾದ್ರೆ ಒಂದೇ ಕಡೆ ತುಂಬ ಹೊತ್ತು ಕುಳಿತು ಕೆಲಸ ಮಾಡಿದ್ರೆ, ಯಾವ ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ..
ತುಂಬ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡರೆ,...
ಕೆಲವರು ಕೆಲವು ಕೆಟ್ಟ ಚಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಅದು ಕೆಟ್ಟದ್ದು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಆದ್ರೆ ಆಚಟದಿಂದಲೇ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಯಾವ ಚಟಗಳನ್ನು ಮನುಷ್ಯ ಬಿಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ.
ಮೊದಲನೇಯ ಚಟ ಶೋಕಿಗಾಗಿ ಸಮಯ ವ್ಯರ್ಥ ಮಾಡುವುದು. ಸೋಶಿಯಲ್ ಮೀಡಿಯಾ ಬಂದ ಮೇಲೆ ಯುವ...
Health tips:
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಸುಂದರವಾದ ಮತ್ತು ಅಷ್ಟೇ ಸವಾಲಿನ ಭಾಗವಾಗಿದೆ. ಗರ್ಭಾವಸ್ಥೆಯ ನಂತರ, ಮಹಿಳೆಯು ಮಾನಸಿಕವಾಗಿ ದೈಹಿಕವಾಗಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಆದರೆ ಈ ಎಲ್ಲಾ ಬದಲಾವಣೆಗಳ ಜೊತೆಗೆ ಮಹಿಳೆ ಹೆಚ್ಚು ಗೌರವಾನ್ವಿತಳಾಗುತ್ತಿದ್ದಾಳೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಆದರೆ ಭಯಪಡುವ ಅಗತ್ಯವಿಲ್ಲ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ನೆಮ್ಮದಿಯ...
ನಮ್ಮಲ್ಲಿ 90% ಜನ ತಮ್ಮ ಭವಿಷ್ಯದ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ಅಥವಾ ತಮ್ಮಿಂದ ಏನಾದ್ರೂ ಸಣ್ಣ ಪುಟ್ಟ ತಪ್ಪಾದ್ರೂ ಅದರ ಬಗ್ಗೆ ಯೋಚಿಸುತ್ತಾರೆ. ಎಷ್ಟು ಯೋಚಿಸುತ್ತಾರೆಂದರೆ, ಅದರಿಂದ ಮಾಡುವ ಕೆಲಸವನ್ನು ಬದಿಗಿಟ್ಟು, ಸಮಯ ವ್ಯರ್ಥ ಮಾಡುವಷ್ಟು. ಹಾಗಾಗಿ ನಾವಿಂದು ಜೀವನದ ಬಗ್ಗೆ ಹೆಚ್ಚು ಯೋಚಿಸೋದನ್ನ ನಿಲ್ಲಿಸೋದು ಹೇಗೆ ಅನ್ನೋ ಬಗ್ಗೆ...
www.karnatakatv.net : ಬೆಂಗಳೂರು: ಜಕ್ಕೂರು ಏರೋಡ್ರಮ್‍ನಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ರನ್‍ವೇ ಕಾಮಗಾರಿ ನಡೆಸಲಾಗುತ್ತಿದ್ದು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಇಂದು ವೀಕ್ಷಣೆ ಮಾಡಿದರು. ಏರ್ ಕ್ರಾಫ್ಟ್, ಹೊಸದಾಗಿ ನಿರ್ಮಿಸಿರುವ ಹ್ಯಾಂಗರ್ ಗಳನ್ನು ಪರಿಶೀಲಿಸಿದರು.
ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು,...
www.karnatakatv.net : ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ರಾಮಯ್ಯ ಬಡಾವಣೆಯ ಒಳಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಂದಾನಪ್ಪ, ಎಚ್ ಎನ್ ಗಂಗಾಧರ್, ಶಿವಶಂಕರ್, ಮಂಜೇಗೌಡ, ರುದ್ರೇಗೌಡ, ಶಿವಣ್ಣ, ವಿನಯ, ಚಂದ್ರು, ಮಂಜಣ್ಣ, ಸ್ಥಳೀಯ ಮುಖಂಡರು...
International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್‌ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ...