ಸಾಮಾನ್ಯ ಉಸಿರಾಟದ ವ್ಯಾಯಾಮವನ್ನು ಮಾಡುವುದರಿಂದ ಅಸಾಧಾರಣ ಫಲಿತಾಂಶಗಳನ್ನು ಪಡೆಯಬಹುದು ಎಂದು ತಜ್ಞರು ಸೂಚಿಸುತ್ತಾರೆ. ನಾವು ನಿಗದಿತ ಸಮಯದಲ್ಲಿ ಐದು ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ ಮಾಡಿದರೆ ಉತ್ತಮ ಎಂದು ಹೇಳಲಾಗುತ್ತದೆ. ಶಾಂತವಾಗಿ ಕುಳಿತುಕೊಂಡು ವ್ಯಾಯಾಮವನ್ನು ಶಾಂತ ಮನಸ್ಸಿನಿಂದ ಮಾಡಿ ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸಿ.
ಚಳಿಗಾಲ ಬಂತೆಂದರೆ ವ್ಯಾಯಾಮ ಮಾಡುವವರಿಗೆ ಸೋಮಾರಿತನ ಕಾಡುತ್ತದೆ. ಸುತ್ತಾಡಲು ಹೋಗದ...