ಕರೋನಾ ನಂತರ ಹಲವು ದೇಶಗಳು ಆರ್ಥಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ನೆರೆಯ ದೇಶಗಳಾದ ಪಾಕಿಸ್ಥಾನ ಶ್ರೀಲಂಕಾ ಸೇರಿ ಹಲುವ ದೇಶಗಳು ಆರ್ಥೀಕ ಸಂಕಷ್ಟದಿAದಾಗಿ ಅಲ್ಲಿಯ ಜನ ಆಹಾರ ಸಿಗದೆ ಉಪವಾಸದಿಂದ ಬಳಲುತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಲ್ಲವನ್ನೂ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಸದೃಡತೆಯನ್ನು ಸಾಧಿಸಿದೆ ಇದು ಭಾಋತೀಯರಿಗೆ ಹೆಮ್ಮೆಯ ಸಂಗತಿ. ಹಣಕಾಸು...
ರಾಮಾಯಣ, ಮಹಾಭಾರತ, ಪುರಾಣ, ವ್ಯಾಸ ಮುಂತಾದ ಮಹಾಕಾವ್ಯಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಕೆಲವು ವಿಶಿಷ್ಟ ಪಾತ್ರಗಳಲ್ಲಿ ಏಕಲವ್ಯನೂ ಒಬ್ಬ. ಯಾವ ಗುರುವಿನ ಬಳಿಯೂ ಶಿಷ್ಯವೃತ್ತಿ ಹೊಂದದೆ ಬಿಲ್ಲುಗಾರಿಕೆಯಲ್ಲಿ ಪ್ರವೀಣರಾಗಿದ್ದರು. ಕಣ್ಣಾರೆ ನೋಡದೆ ಕೇವಲ ಶಬ್ಧದ ಆಧಾರದ ಮೇಲೆ ಬಾಣವನ್ನು ಬಿಟ್ಟು ಗುರಿಯನ್ನು ಹೊಡೆಯುತ್ತಿದ್ದರು. ಸರಳವಾದ ಎರುಕಲ (ನಿಷಾದ) ಕುಟುಂಬದಲ್ಲಿ ಜನಿಸಿದ ಈ ಮಹಾವೀರನು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾದನು. ಅಂತಹ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...