ನಾವು ಮಹಿಳಾ ದಿನಾಚರಣೆ ಸ್ಪೆಶಲ್ ಆಗಿ, ಈ ಮೊದಲು ನಿಮಗೆ ಮಹಿಳೆಯರು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದರಲ್ಲಿ ನಾವು ಶಾಲೆ ಕಲಿಯದ ಹೆಣ್ಣು ಮಕ್ಕಳು ಕೂಡ ಯಾವ ಉದ್ಯಮ ಮಾಡಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಕೆಲಸ ಮೆಹೆಂದಿ ಹಾಕುವುದು. ಮದುವೆ ಕಾರ್ಯಕ್ರಮಗಳಲ್ಲಿ ಮೇಕಪ್ ಮಾಡುವವರಿಗೆ, ಹೇರ್ ಸ್ಟೈಲ್ ಮಾಡುವವರಿಗೆ...