ಕರ್ನಾಟಕ ಟಿವಿ : ಅಂತೂ ಇಂತೂ ಬಿಎಸ್ ವೈ ಸಂಪುಟ ಸೇರಲಿರುವವರ ಲಿಸ್ಟ್ ರೆಡಿಯಾಗಿದೆ.. ಆದ್ರೆ, ಇದು ಸಂಫುಟ ವಿಸ್ತರಣೆಯಲ್ಲಿ ಸಂಪುಟ ಪುನರ್ ರಚನೆ ಅನ್ನೋದು ಸದ್ಯದ ಬ್ರೇಕಿಂಗ್ ನ್ಯೂಸ್.. ಹೌದು, ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಸಂಪುಟ ಪುನರ್ ರಚನೆಯಲ್ಲಿ ಸ್ಥಾನ ಸಿಗಲ್ಲ.. ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ....
ಬೆಂಗಳೂರು : ಹೈಕಮಾಂಡ್ ಕಾಡಿಬೇಡಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಎಸ್ ವೈ ಸರ್ಕಾರಕ್ಕೆ ಬಯಸದೇ ಸಮಸ್ಯೆಗಳು ಸಹ ಎದುರಾಗೋದು ಗ್ಯಾರಂಟಿಯಾಗಿದೆ. ಮೊದಲ ಹಂತದಲ್ಲಿ 14-16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ 16ರ ಲಿಸ್ಟ್ ನಲ್ಲಿ ಇಲ್ಲದ 20 ಸಚಿವಾಕಾಂಕ್ಷಿಗಳು...