ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟಿದ್ದ ಘಳಿಗೆಯೋ ಏನೋ ದಿನದಿಂದ ದಿನಕ್ಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾರೆ. ಸದ್ಯ ರಶ್ಮಿಕಾ ಘಟಾನುಘಟಿ ತಾರೆಯನ್ನೂ ಹಿಂದಿಕ್ಕಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್, ಸಮಂತಾ, ಪ್ರಭಾಸ್, ವಿಜಯ್ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್ ನಟರನ್ನು ಸರಿಗಟ್ಟಿರೋ ಈ ಕಿರಿಕ್ ಬೆಡಗಿ,...
www.karnatakatv.net : ರಾಕಿಂಗ್ ಸ್ಟಾರ್ ಯಶ್ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡು ಜನರಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.
ಹೌದು.. ಪ್ಯಾನ್ ಇಂಡಿಯಾ ಹೀರೋ ಯಶ್ ಇತ್ತೀಚೆಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡಿದ್ರು ಆದ್ರೇ ಈಗ ಮತ್ತೆ ಮುಂಬೈಗೆ ತೆರಳಿದ್ದು ಎಲ್ಲರಲ್ಲೂ ಶಾಕ್ ನೀಡಿದ್ದಾರೆ. ಮುಂಬೈನ ಬೀದಿಯಲ್ಲಿ ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ಯಶ್...
www.karnatakatv.net :ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದಿಂದ ಇಡೀ ದೇಶದ ಗಮನ ಸೆಳೆದಿದ್ದಾರೆ. ಆಕ್ಟಿಂಗ್ ಜೊತೆ ಅಷ್ಟೇ ಡೆಡಿಕೇಟಿಂಗ್ ಆಗಿ ಕೆಲಸ ಮಾಡೋ ಯಶ್ ಹಿಂದೆ ಯಶಸ್ಸು ಅನ್ನೋದು ನೆರಳಿನಂತೆ ಫಾಲೋ ಮಾಡ್ತಿದೆ. ಈ ಮಧ್ಯೆ ಕೆಜಿಎಫ್ 2 ರಿಲೀಸ್ ಆಗೋದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ...
www.karnatakatv.net : ಯಶ್ ಅವರ ಕೆಜಿಎಫ್ 2 ಸಿನೆಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದು, ಬಿಡುಗಡೆಯ ದಿನವಂದು ಟಿಕೆಟ್ ಗಾಗಿ ನೂಕು ನುಗ್ಗಲು ಅಂತು ಖಚಿತವಾಗಿದೆ. ಇಷ್ಟರಲ್ಲೆ ಬಿಡುಗಡೆಯಾಗ ಬೇಕಿದ್ದ ಕೆಜಿಎಫ್ 2 ಕೊರೊನಾ ಕಾರಣಾಂತರವಾಗಿ ಮೂಂದುಡಲಾಗಿದ್ದು.
ಹಾಗಂತ ಅಭಿಮಾನಿಗಳ ನಿರೀಕ್ಷೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಸಿನಿಪ್ರಿಯರು 'ಕೆಜಿಎಫ್ 2 ಬಗ್ಗೆ...
www.karnatakatv.net : ಯಶ್: ಕೆಜಿಎಫ್: ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. ವ್ಯಾಪಾರ ವಹಿವಾಟುಗಳು ನಿಂತು ಆರ್ಥಿಕ ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ ಕೆಜಿ ಎಫ್ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ....
www.karnatakatv.netಇದು.. ಇದು.. ಬೆಂಕಿ ಸುದ್ದಿ ಅಂದರೆ. ಕೇಳಿದ್ರೆ ಇಂತಹ ನ್ಯೂಸ್ ಕೇಳಬೇಕು. ಆಗ ಭಗವಂತ ಎರಡು ಕಿವಿ ಕೊಟ್ಟಿದ್ದಕ್ಕೂ ಸಾರ್ಥಕ. ಈಗ ಡೈರೆಕ್ಟಾಗಿ ಮ್ಯಾಟರ್‌ಗೆ ಬರೋಣ. ಕನ್ನಡದ ಕೆಜಿಎಫ್ ಚಾಪ್ಟರ್-2 ಚಿತ್ರ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದೆ. ಈ ಸುದ್ದಿಯ ಸವಿಸ್ತಾರವನ್ನು ತಿಳಿದುಕೊಳ್ಳುವುದಕ್ಕೂ ಮೊದಲೇ ಕನ್ನಡಿಗರು ಎದ್ದುನಿಂತು ಸೆಲ್ಯೂಟ್ ಹೊಡೆಯುತ್ತೀರಾ ಅದರಲ್ಲಿ ಎರಡು ಮಾತೆಯಿಲ್ಲ. ಯಾಕಂದ್ರೆ,...
www.karnatakatv.net ಇಡೀ ಭಾರತೀಯ ಚಿತ್ರರಂಗವೇ ಎದುರುನೋಡ್ತಿರುವ ಕನ್ನಡದ ಮಹೋನ್ನತ ಸಿನಿಮಾ ಕೆಜಿಎಫ್ ಚಾಪ್ಟರ್-2. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರವನ್ನು ತೆರೆಗೆ ತಂದು ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವ ಕೆಜಿಎಫ್ ಚಿತ್ರದ ಪಾರ್ಟ್2ನ ಕಣ್ತುಂಬಿಕೊಳ್ಳೋದಕ್ಕೆ ಜಾತಕಪಕ್ಷಿಯಂತೆ ಕಾದುಕುಳಿತಿದ್ದಾರೆ.ಪ್ರೇಕ್ಷಕ ಮಹಾಷಯರನ್ನು ಚಿನ್ನದ ಸಾಮ್ರಾಜ್ಯಕ್ಕೆ ಕರೆದೊಯ್ಯಲಿಕ್ಕೆ ಚಿತ್ರತಂಡ ಕೂಡ ಸಿದ್ದತೆ ಮಾಡಿಕೊಳ್ತಿದೆ. ಈ ಹೊತ್ತಲ್ಲಿ ಕೆಜಿಎಫ್ ಚಾಪ್ಟರ್-2 ಆಡಿಯೋ...
ಟಾಲಿವುಡ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಶಾನ್ವಿ ಶ್ರೀವಾಸ್ತವ್. ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿ ಉಪೇಂದ್ರ, ದರ್ಶನ್, ಯಶ್, ರಕ್ಷಿತ್, ಗಣೇಶ್ ಸೇರಿದಂತೆ ಹಲವು ಸ್ಟಾರ್ ಹೀರೋಗಳ ಜೊತೆ ಮಿಂಚಿದ ಈ ಬ್ಯೂಟಿ ಸದ್ಯ ಕನ್ನಡದ ಬ್ಯುಸಿಯೆಸ್ಟ್ ನಟಿ. ಇದೀಗ ಶಾನ್ವಿ ಮಾಲಿವುಡ್ ಇಂಡಸ್ಟ್ರೀಗೂ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಬಾರಿಗೆ...
ಬಹುನಿರೀಕ್ಷಿತ್ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ ಟೀಸರ್ ಯೂಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದ್ದು, ರಾಕಿ ಅಭಿಮಾನಿ ಬಳಗಕಕ್ಕೆ ಹಬ್ಬದೂಟ ಬಡಿಸಿದಂತಾದೆ. ದೇಶ-ವಿದೇಶಗಳಲ್ಲೂ ಹವಾ ಎಬ್ಬಿಸ್ತಿರೋ ಟೀಸರ್ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್...