ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ಫರ್ಸ್ಟ್ ಲುಕ್ ನಿಂದ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿಗೆ ನಾಳೆ ನಾಮಕರಣ ನಡೆಯಲಿದೆ.
ಮುದ್ದು ಮುದ್ದಾದ ಯಶ್ ಮಗುವಿಗೆ ಯಾವ ಹೆಸರಿಟ್ರೆ ಚೆನ್ನಾಗಿರುತ್ತೆ ಅಂತ ತಾವೇ ಚರ್ಚೆ ಮಾಡಿಕೊಳ್ತಿದ್ದ ಅಭಿಮಾನಿಗಳು ಯಶ್ ದಂಪತಿಗೆ ಕೆಲ ಹೆಸರುಗಳನ್ನೂ ಸಜೆಸ್ಟ್ ಮಾಡಿದ್ರು....