ಮುಂಬೈ: ಮಾಜಿ ಪ್ರಧಾನಿ ದಿವಂಗತ ಜವಹಾರ್ ಲಾಲ್ ನೆಹರೂ ಕೂಡ ಯೋಗಾಭ್ಯಾಸ ಮಾಡ್ತಿದ್ರು. ಆದ್ರೆ ಅವರ ಉತ್ತರಾಧಿಕಾರಿಗಳು ಯೋಗಾಭ್ಯಾಸ ಮಾಡದೆ ಯೋಗವನ್ನು ಜರಿದಿದ್ದರಿಂದ ಅವರಿಗೆ ಅಧಿಕಾರ ಕೈತಪ್ಪಿದೆ ಅಂತ ಬಾಬಾ ರಾಮ್ ದೇವ್ ಹೇಳಿದ್ದಾರೆ.
ಜನರ ಮಧ್ಯೆ ಯೋಗಾಭ್ಯಾಸ ಮಾಡೋ ಏಕೈಕ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ. ಇದರಿಂದಾಗಿ ಯೋಗಕ್ಕೆ ಅಪಾರ ಮನ್ನಣೆ ಮತ್ತು ಗೌರವ...