ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು....
ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಇಂದಿನ ಕಾಲದ ಹಲವು...
ಯೋಗ, ವ್ಯಾಯಮ ಮಾಡುವುದು ತುಂಬಾ ಒಳ್ಳೆಯದು ಅಂತಾ ನಾವು ಕೇಳಿದ್ದೇವೆ. ಅಂತೆಯೇ ಯೋಗ, ವ್ಯಾಯಾಮ ಮಾಡಿದವರು ಕೂಡ ಫಿಟ್ ಆ್ಯಂಡ್ ಫೈನ್ ಆಗಿರುವುದನ್ನ ನಾವು ನೋಡಿದ್ದೇವೆ. ಮಕ್ಕಳು ಕೂಡ ಯೋಗ , ವ್ಯಾಯಮ ಮಾಡಿದ್ರೆ, ಆರೋಗ್ಯವಾಗಿ ಇರ್ತಾರೆ. ಆದ್ರೆ ಮಮಕ್ಕಳು ತಾವಾಗಿಯೇ ವ್ಯಾಯಮ ಮಾಡಬಾರದು ಅಂತಾ ಹೇಳಲಾಗಿದೆ. ಆದ್ರೆ ಯಾಕೆ ಮಕ್ಕಳು ಯೋಗ ಮಾಡಬಾರದು...
https://www.youtube.com/watch?v=rnmXI8i4Yfw&t=37s
ಶಿವಮೊಗ್ಗ: ಈ ಬಾರಿಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಇಕ್ಕೇರಿಯ ಅಘೋರೇಶ್ವರ ದೇವಾಲಯದ ಆವರಣದಲ್ಲಿ...
ಈ ಬಾರಿಯ ವಿಶ್ವ ಯೋಗ ದಿನವನ್ನು ಮೈಸೂರಿನ ಆವರಣದಲ್ಲಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು ಜೂನ್21ಕ್ಕೆ ಮೈಸೂರಿಗೆ ಬೇಟಿ ನೀಡುತ್ತಿದ್ದಾರೆ.
ಜೂನ್21 ರಂದು ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಆಗಮಿಸುತ್ತಿರುವ ಮೋದಿ
ಅರಮನೆ ಮೈದಾನದಲ್ಲಿ ನಡೆಯುವ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಇನ್ನೂ ಈ ಬಗ್ಗೆ ಸೋಮವಾರ ಸಿಎಂ ಜತೆ ವೀಡಿಯೋ ಸಂವಾದ ನಡೆಸಿದ ಮೋದಿ ಅರಮನೆ ಮೈದಾನದಲ್ಲಿ ಸಕಲ...
ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು...
Political News: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಚಿವ ರೇವಣ್ಣ, ಜಿಲ್ಲೆಯಲ್ಲಾಗುತ್ತಿರುವ ಹೃದಯಾಘಾತದ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಹಾಸನದಲ್ಲಿ ಲಂಚಾವತಾರ, ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಈ...