Beauty tips:
ಮಾಲಿನ್ಯ ಮತ್ತು ಒತ್ತಡದಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುವುದಲ್ಲದೆ, ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಹೊಳೆಯುವ ತ್ವಚೆಗಾಗಿ ಮಾರುಕಟ್ಟೆಯಲ್ಲಿ ಹಲವು ಬ್ಯೂಟಿ ಉತ್ಪನ್ನಗಳು ಲಭ್ಯವಿದೆ. ಆದರೆ ಅವುಗಳ ಪರಿಣಾಮವು ಅತಿ ಕಡಿಮೆ ಸಮಯದವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ಲೋಯಿಂಗ್ ಸ್ಕಿನ್ ಪಡೆಯಲು ನೀವು ಕೆಲವು...
Health tips:
ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಬಯಸುತ್ತಾನೆ, ಹಾಗೆಯೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ, ಕೆಲವೊಮ್ಮೆ ನಾವು ನಮ್ಮ ಆರೋಗ್ಯದ ಬಗ್ಗೆ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಆದಕಾರಣ ಇಲ್ಲಿ ನಾವು ಕೆಲವೊಂದು ಆಹಾರ ಕ್ರಮವನ್ನು ತಿಳಿದು ಕೊಳ್ಳೋಣ .
ಮೊದಲನೇಯದಾಗಿ ವಯಸ್ಸಿನ ಪ್ರಕಾರ ಯಾವ ವಯಸ್ಸಿನಲ್ಲಿ ಎಷ್ಟು ನಿದ್ರೆ ಮಾಡಬೇಕು...? ಎನ್ನುವುದು ಮುಖ್ಯವಾಗಿರುತ್ತದೆ .
4...
Beauty tips:
ನಿಮ್ಮ ಚರ್ಮ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ,ಅದಕ್ಕೆ ಪರಿಹಾರ ಕಂಡು ಕೊಳ್ಳಲು ವೈದ್ಯರ ಮೊರೆಹೋಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಟ್ರೀಟ್ಮೆಂಟ್ ತಗೊಂಡ್ರು ಸ್ವಲ್ಪಕಾಲ ಮಾತ್ರ ಅದು ಉಳಿಯುತ್ತದೆ .ಆದರೆ ನಾವು ಹೇಳುವ ಈ ಚಿಕಿತ್ಸೆ ಒಮ್ಮೆ ಟ್ರೈ ಮಾಡಿನೋಡಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ .ನಿಮ್ಮ ಚರ್ಮ ಬ್ರೈಟ್...
Health tips:
ಸಾಮಾನ್ಯವಾಗಿ ಮನುಷ್ಯರು ಎಣ್ಣೆಯ ಪದಾರ್ಥಗಳನ್ನು ,ಜಂಕ್ ಫುಡ್ಅನ್ನು, ಕರಿದ ಆಹಾರ ಮತ್ತು ಸಿಹಿ ತಿಂಡಿ,ತಿನಸುಗಳನ್ನು ತಿನ್ನುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ನಂತರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ, ಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ, ಆದರೆ ಯಾವುದು ಪರಿಣಾಮಕಾರಿ ಯಾಗುವುದಿಲ್ಲ,ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಮತೂಲನ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಾವು...
Health tips:
ಸಿಹಿ ಮತ್ತು ಹುಳಿ ಮಿಶ್ರಣವಿರುವ ಕಿತ್ತಳೆ ಹಣ್ಣನ್ನು ಎಲ್ಲರು ತಿನ್ನಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ,ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ....
Health tips:
ಶರೀರದಲ್ಲಿ ಇರುವಂತಹ ಅನಾವಶ್ಯಕ ಕೊಬ್ಬನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕರಗಿಸಿ ತೂಕವನ್ನು ಕಡಿಮೆ ಮಾಡುವಂತಹ ವಿಧಾನ ಮಾರ್ಗವನ್ನು ತಿಳಿದು ಕೊಳ್ಳೋಣ .ಶರೀರದಲ್ಲಿ ಬೊಜ್ಜು ಮತ್ತು ಕೊಬ್ಬು ಯಾವರೀತಿ ಸಂಗ್ರಹಣೆ ಯಾಗುತ್ತದೆ, ಎಂದು ನಾವು ಮೊದಲು ತಿಳಿದು ಕೊಳ್ಳಬೇಕು, ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಜ್ಞಾನಿಕವಾಗಿ ಇದಕ್ಕೆ ಕಾರಣ ಅಜಿರ್ಣವೆನ್ನಬಹುದು,ಹೌದು ಅಜೀರ್ಣ ಹೇಗೆ ಕಾರಣವೆಂದರೆ...
Astrology:
ಜ್ಯೋತಿಷ್ಯದ ಪ್ರಕಾರ ಶನಿ ದೇವರು ಕರ್ಮಗಳಿಗೆ ಪ್ರತಿಫಲ ಪರಿಗಣಿಸುತ್ತಾನೆ ಎಂದು ಹೇಳಲಾಗಿದೆ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರಗೊಂಡಾಗ ಕೆಲವು ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭವಾದ್ರೆ, ಇನ್ನು ಕೆಲವು ರಾಶಿಗಳಿಗೆ ಸಾಡೇ ಸಾತಿ ಶುರುವಾಗುತ್ತದೆ. ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿ ಆಗಮನದ ಕಾರಣದಿಂದಾಗಿ ಮಕರ,...
astrology:
27 ನಕ್ಷತ್ರ ಪುಂಜಗಳಲ್ಲಿ ಕೆಲವೊಂದು ನಕ್ಷತ್ರದಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭವೆಂದು ಹೇಳಲಾಗುತ್ತದೆ, ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದೊಂದಿಗೆ ಕೊನೆಗೊಳ್ಳುತ್ತದೆ.ನಕ್ಷತ್ರಗಳು ಚಂದ್ರನ ಚಿಹ್ನೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ,ಚಂದ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ ,ನೀವು ಹುಟ್ಟಿದ ಸಮಯದಲ್ಲಿ ಚಂದ್ರನ ಸ್ಥಾನವನ್ನು ನಿಮ್ಮ ಜನ್ಮ ನಕ್ಷತ್ರವಾಗಿ ಕರೆಯಲಾಗುತ್ತದೆ...
Astrology tips:
ನಿಮ್ಮ ಅದೃಷ್ಟ ನಿಮ್ಮ ಅಂಗೈಯಲ್ಲಿಯೇ ಇದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ ನಿಮ್ಮ ಅಂಗೈಯಲ್ಲಿ ಅಡಗಿರುವ ಚಿಹ್ನೆಗಳು ನಿಮ್ಮ ಬದುಕಿನ ಸೋಲು ಗೆಲುವುಗಳನ್ನು ಸೂಚಿಸುತ್ತದೆ .ಹಾಗಾಗಿ ಬದುಕಿನಲ್ಲಿ ಯಶಸ್ಸು ಬೇಕೆಂದರೆ ನಿಮ್ಮ ಅಂಗೈ ರೇಖೆಯನ್ನು ನೀವು ತಿಳಿದುಕೊಳ್ಳಲೇ ಬೇಕು ಈ ರೀತಿಯ ಶಾಸ್ತ್ರವನ್ನು ಹಸ್ತಾ ಸಾಮುದ್ರಿಕ ಚಿಹ್ನೆ ಅಥವಾ ಅಂಗೈ ರೇಖೆ ಶಾಸ್ತ್ರ ಎಂದು...
asterology:
ಸಾಮಾನ್ಯವಾಗಿ ಎಲ್ಲರು ಮದುವೆಗೆ ಮುಂಚೆ ಜಾತಕ ನೋಡಿ ಮದುವೆಯಾಗುತ್ತಾರೆ ಆದರೆ ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಗೆ ಮುನ್ನ ಮದುವೆಯ ದಿನಾಂಕದ ಬಗ್ಗೆಯೂ ಗಮನ ನೀಡಬೇಕು ಎನ್ನುತ್ತದೆ ಸಂಖ್ಯಾಶಾಸ್ತ್ರ.ಮದುವೆಯ ದಿನಾಂಕ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿದ್ದೀರಿ ಎಂಬುದನ್ನು ನೋಡಿ,...