ನೀವು ಕೂಡ ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಅಥವಾ ಲಾಂಗ್ ವೀಡಿಯೋಗಳನ್ನು ಮಾಡಿ ಹಣ ಗಳಿಸಬೇಕು ಅಂತ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯ. ಕರ್ನಾಟಕ ಸೇರಿ ದೇಶಾದ್ಯಂತ ಲಕ್ಷಾಂತರ ಯುವಕರು ಯೂಟ್ಯೂಬ್ ಮೂಲಕವೇ ಸಂಪಾದನೆ ಮಾಡ್ತಿದ್ದಾರೆ. ಆದರೆ ಈಗ ಯೂಟ್ಯೂಬ್ ತನ್ನ ಮಾನಿಟೈಸೇಷನ್ ರೂಲ್ಸ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. 2018 ರ...