ಮೇಷ: ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನ ಪಲ್ಲಟ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು. ಆರೋಗ್ಯ ವೃದ್ದಿ.
ವೃಷಭ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆಯಾಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು.
ಮಿಥುನ: ಪೂರ್ವಾಪರ ವಿಮರ್ಷಿಸಿ...
ಪೂಜೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲ ಕೆಲಸಗಳು ಮಾಡುವುದು ನಿಷಿದ್ಧವಿದೆ. ಯಾವುದು ಆ ನಿಯಮ, ಎಂಥ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಪೂಜೆ ವೇಳೆ ಮಾತನಾಡಬಾರದು, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನ ಮಾಡಬಾರದು. ಜಗಳ ಮಾಡಿ ಪೂಜೆಗೆ ಕೂರುವುದೋ, ಅಥವಾ ಪೂಜೆಗೆ ಕುಳಿತಾಗ ಜಗಳವಾಡುವುದು, ಸಿಟ್ಟು ಮಾಡುವುದೆಲ್ಲ ಮಾಡಬಾರದು. ಕೆಲವೊಮ್ಮೆ ಹೊಸದಾಗಿ ಪ್ರೀತಿಯಲ್ಲಿ...
ಪೋಷಕರು ಮಕ್ಕಳನ್ನ ಮದುವೆ ಮಾಡೋದೇ ವಂಶವೃಕ್ಷ ಬೆಳೆಯಲಿ ಎಂದು. ಮುದ್ದಾದ ಮಗುವಿನ ಹೆಜ್ಜೆ ಮನೆ ತುಂಬ ತುಂಬಲಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿ ಅನ್ನೋ ಪ್ರತೀ ಪೋಷಕರ ಆಸೆಯಾಗಿರುತ್ತದೆ. ಆದ್ರೆ ಕೆಲ ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ, ಸಂತಾನ ಭಾಗ್ಯವಿರುವುದಿಲ್ಲ. ಅಂಥವರು ಇಂದು ನಾವು ಹೇಳು ಮಂತ್ರವನ್ನ ಪಠಿಸಿದರೆ, ಸಂತಾನ ಭಾಗ್ಯ ಫಲಿಸುತ್ತದೆ.
https://youtu.be/gudjW3l0ZrI
ಪತಿ...
ನಮ್ಮ ಭಾರತ ದೇಶ ಹೆಸರುವಾಸಿಯಾಗಿರುವುದೇ, ಪ್ರೀತಿ- ಕಾಳಜಿಗಾಗಿ. ಹೊರದೇಶದಿಂದ ಬಂದವರ ಸತ್ಕಾರ ಮಾಡಿ, ಪ್ರೀತಿಯ ಬೀಳ್ಕೊಡುಗೆ ಕೊಡುವ ಈ ದೇಶದ ಮಂತ್ರವೇ ಅತಿಥಿ ದೇವೋಭವ. ಆದ್ದರಿಂದ ಇಂದು ನಾವು ಅತಿಥಿಗಳ ಸತ್ಕಾರದ ಬಗ್ಗೆ ಒಂದು ವಿಷಯವನ್ನ ಹೇಳಲಿದ್ದೇವೆ.
https://youtu.be/gwEj-ICsbrQ
ಗೃಹಸ್ಥರಾದವರು ಮನೆಗೆ ಬಂದ ಅತಿಥಿಗಳನ್ನ ವಿನಯದಿಂದ ಸತ್ಕರಿಸುವುದು ಪದ್ಧತಿ. ಮನೆಗೆ ಬಂದ ಅತಿಥಿಗಳು ನಮ್ಮ ಸತ್ಕಾರದಿಂದ ಸಂತೃಪ್ತಿ...
ಕಲಿಯುಗದ ಕಲ್ಪವೃಕ್ಷ, ಬೇಡಿದ್ದನ್ನು ನೀಡುವ ಕರುಣಾಮಯಿ, ಭೋಯತಿ ವರದೇಂದ್ರ ಹೀಗೆ ಹಲವಾರು ಬಿರುದನ್ನು ಪಡೆದ ಗುರು ರಾಯರು, ಭಕ್ತರ ಮನೋಕಾಮನೆಗಳನ್ನ ಈಡೇರಿಸುವ ದೇವ ಮಾನವ. ರಾಯರನ್ನ ಶ್ರದ್ಧೆಯಿಂದ ನೆನೆದರೆ, ನಮ್ಮೆಲ್ಲ ಕಷ್ಟಗಳನ್ನ ನಿವಾರಿಸಿ, ಇಷ್ಟಾರ್ಥ ಸಿದ್ಧಿಸುವ ಕಲಿಯುಗದ ಕಲ್ಪವೃಕ್ಷ. ಇಂದು ನಾವು ರಾಯರ ಮಂತ್ರವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೂಲ ರಾಮನ ಪರಮಭಕ್ತರಾಗಿರುವ ಗುರು ರಾಯರು,...
ಮೇಷ: ಕ್ರಯ ವಿಕ್ರಯಗಳಲ್ಲಿ ಲಾಭದಾಯಕ ಆದಾಯವಿರುತ್ತದೆ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೂಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲವನ್ನು ಪಡೆಯಲಿದ್ದಾರೆ.
ವೃಷಭ: ಶುಭಮಂಗಲಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಧನವ್ಯಯವಾದೀತು. ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆಯು ಕಂಕಣಬಲಕ್ಕೆ ಪೂರಕವಾದೀತು. ಎಲ್ಲಾ ವಿಚಾರದಲ್ಲಿ ಅಡಚಣೆಯಿಂದಲೇ ಕಾರ್ಯಸಾಧನೆಯಾಗಲಿದೆ.
ಮಿಥುನ: ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ...
ಈಗಿನ ಕಾಲದಲ್ಲಿ ಜನ ಕೆಲಸ ಮುಗಿಸಿ ಬರುವುದು 5ರಿಂದ 6 ಗಂಟೆಯಾಗುತ್ತದೆ. ಸುಸ್ತಾಗಿ ಬಂದವರು ಒಂದಹತ್ತು ನಿಮಿಷ ಮಲಗೋಣವೆಂದು ಹೋದರೆ ಮಲಗೋದು 2 ರಿಂದ 3 ತಾಸು. 6 ಗಂಟೆಗೆ ಮಲಗಿದರೆ 7 ಗಂಟೆ ಅಥವಾ 8 ಗಂಟೆಗೆ ಏಳುತ್ತಾರೆ. ಆದ್ರೆ ಸಂಜೆ ಹೊತ್ತು ನಿದ್ರಿಸಬಾರದು. ಯಾಕೆ ನಿದ್ರಿಸಬಾರದು..? ಅದರಿಂದೇನಾಗುತ್ತದೆ ಅನ್ನೋ ಬಗ್ಗೆ ನಾವಿವತ್ತು...
ಪ್ರತಿ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಾಗುವುದು ಸಹಜ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ಏಳು ಗ್ರಹಗಳು ಸ್ಥಾನ ಬದಲಾಯಿಸಲಿದೆ. 5 ರಾಶಿಗಳ ಮೇಲೆ ಈ ಗ್ರಹಗಳ ಪ್ರಭಾವವಿರಲಿದ್ದು, ಉತ್ತಮ ಫಲ ಸಿಗಲಿದೆ. ಹಾಗಾದ್ರೆ ಯಾವುದು ಆ 5 ರಾಶಿ ಅನ್ನೋದನ್ನ ನೋಡೋಣ.
ಈ ಬಾರಿಯ ಗ್ರಹ ಬದಲಾವಣೆಯಲ್ಲಿ ಉತ್ತಮ ಫಲ ಪಡೆದುಕೊಳ್ಳುವ ಗ್ರಹಗಳೆಂದರೆ, ಮೇಷ, ಮಿಥುನ,...
ಆಯಾ ದೇವರಿಗೆ ಆಯಾ ಬಣ್ಣವೆಂದರೆ ಇಷ್ಟ. ಹಾಗಾದ್ರೆ ಯಾವ ದೇವರಿಗೆ ಯಾವ ಬಣ್ಣವೆಂದರೆ ಇಷ್ಟ..? ಯಾವ ಬಣ್ಣದ ಹೂವನ್ನ ದೇವರಿಗೆ ಅರ್ಪಿಸಿದರೆ ಉತ್ತಮ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಎಲ್ಲರಿಗೂ ಇಷ್ಟವಾಗುವ ಬಣ್ಣವಿರುತ್ತದೆ. ಕೆಲವರಿಗೆ ಕೆಂಪು ಇಷ್ಟವಾದರೆ ಇನ್ನು ಕೆಲವರಿಗೆ ಹಳದಿ ಬಣ್ಣ ಇಷ್ಟದ ಬಣ್ಣವಾಗಿರುತ್ತದೆ. ಅದೇ ರೀತಿ ದೇವತೆಗಳಿಗೂ ಕೂಡ ಇಷ್ಟದ ಬಣ್ಣಗಳಿರುತ್ತದೆ....
ಹಿಂದೂ ಧರ್ಮದಲ್ಲಿ ಬಾಳೆ ಎಲೆ ಊಟಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದು ವಾಡಿಕೆ. ಹಾಗಾದ್ರೆ ಯಾಕೆ ಬಾಳೆ ಎಲೆಯಲ್ಲಿ ಊಟ ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
https://youtu.be/hO1zuUyoATs
ಬಾಳೆ ಎಲೆಯಲ್ಲಿ ಊಟ ಮಾಡುವುದು ಅತೀ ಉತ್ತಮ. ಬಿಸಿ ಬಿಸಿ ಊಟ ಮಾಡುವಾಗ ನೀವು ಪ್ಲಾಸ್ಟಿಕ್...
Political News: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ...