ಇಂದಿನಿಂದ ಮೂರು ದಿನ ರಾಜ್ಯದಲ್ಲಿ (karnataka) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Department of Meteorology) ಮುನ್ಸೂಚನೆಯನ್ನು ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತ ಹಿನ್ನೆಲೆ ಬಿಸಿಲಿನ ಬೇಗೆಯೆ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೊಡಗು (kodagu) ಜಿಲ್ಲೆಯ ನಾಪೊಕ್ಲು, ಮಂಗಳೂರು ಮತ್ತು ಉಡುಪಿ (udupi) ಕೆಲ ಭಾಗಗಳಲ್ಲಿ...
ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ (Pavagada Taluk) ಪಳವಳ್ಳಿ ಕಟ್ಟೆಯ ಬಳಿ ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿ ಹೊಡೆದು ಭೀಕರ ಅಪಘಾತ (A terrible accident) ಸಂಭವಿಸಿದೆ. ಇನ್ನು ಈ ಭೀಕರ ಅಪಘಾತದಲ್ಲಿ ತಳದಲ್ಲಿ 5 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಇನ್ನು ಈ ಪ್ರಕರಣ...
ಹಿಂದುಗಳಲ್ಲಿ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂಥ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು. ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸುವುದೇ ಒಂದು ಮಜಾ. ತಂಪು ಪಾನೀಯ. ತರಹೇವಾರಿ ತಿಂಡಿ ಸವಿಯುವುದೇ ಒಂದು ಸಂತೋಷ. ಇನ್ನು ಹೋಳಿ ಹಬ್ಬ ಆಚರಿಸುವುದಕ್ಕೂ ಮುನ್ನ ಹೋಲಿಕಾ ದಹನವನ್ನೂ ಮಾಡಲಾಗುತ್ತದೆ. ಹಾಗಾದ್ರೆ ಈ ಹೋಲಿಕಾ ದಹನ ಮತ್ತು ಹೋಳಿ ಹಬ್ಬದ ಆಚರಣೆಯ...
ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಶಿಕ್ಷಣ (Primary Education) ಮತ್ತು ಪ್ರೌಢ ಶಿಕ್ಷಣ ಸಚಿವರಾದ (Minister of Higher Education) ಬಿ ಸಿ ನಾಗೇಶ್ (B C Nagesh) ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ 21 ಸಾವಿರ ಗಣಿತ (Mathematics) ಶಿಕ್ಷಕರ...
ಬೆಂಗಳೂರು : ಉಕ್ರೇನ್ನಲ್ಲಿ ರಷ್ಯಾ ಶೆಲ್ ದಾಳಿಗೆ ಸಾವನ್ನಪ್ಪಿದ್ದ ಹಾವೇರಿ ಮೂಲದ ನವೀನ್ (Naveen) ಪಾರ್ಥಿವ ಶರೀರ (Dead Body) ಭಾನುವಾರ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ. ನವೀನ್ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ...
ಭಾರತೀಯ ನೌಕಾಪಡೆಯು (Indian Navy) ನಾವಿಕರು (AA ಮತ್ತು SSR) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಏಪ್ರಿಲ್ 5ರ ಮೊದಲು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗ್ಗೆ ಸಂಪೂರ್ಣ...
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (sakkaregollahalli) ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಯ್ತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿತ್ತು, ಅಧ್ಯಕ್ಷರಾಗಿ ದೀಪಿಕಾ ರುದ್ರಮೂರ್ತಿ (Deepika Rudramurthy as President), ಉಪಾಧ್ಯಕ್ಷರಾಗಿ ನವೀನ್ (Naveen as Vice President) ಆಯ್ಕೆಯಾಗಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ (Congress) ಸೋಲಿನ ನಡುವೆಯು ಸಕ್ಕರೆಗೊಲ್ಲಹಳ್ಳಿಯ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ...
ರಾಯಚೂರು : ಪುನೀತ್ ರಾಜಕುಮಾರ್ (puneeth rajkumar) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಚ್ಚುಮೆಚ್ಚಿನ ಅಪ್ಪುವನ್ನು ಆ ಜಿಲ್ಲೆಯಲ್ಲಿ ವಿಶೇಷವಾಗಿ ಸ್ಮರಿಸಲಾಗ್ತಿದೆ. ಮಕ್ಕಳನ್ನು ಹಿಗ್ಗಿ ಮುದ್ದಾಡುತ್ತಿದ್ದ ಆ ರಾಜಕುಮಾರ ಈಗಲೂ ಆ ಜಿಲ್ಲೆಯ ಪುಟಾಣಿ ಮಕ್ಕಳ ಜೊತೆಯಲ್ಲಿ ಸದಾ ನಗುತ್ತಿದ್ದಾರೆ. ಹೀಗೆ ಮುಗ್ಧತೆಯಿಂದ ಕೂತಿರೊ ಪುಟಾಣಿಗಳು. ಅಲ್ಲೊಬ್ರು ಇಲ್ಲೊಬ್ರು ಹಾಲು ಕುಡಿಯುತ್ತಾ ನಲಿಯುತ್ತಿರೊ ಮತ್ತಿಷ್ಟು...
ಮೊದಲ ಭಾಗದಲ್ಲಿ ನಾವು ಚತ್ರಕ ಮತ್ತು ಆರ್ಯ ತಮ್ಮ ಗಲ್ಲು ಶಿಕ್ಷೆಯ ಅವಧಿಯನ್ನು 6 ತಿಂಗಳಿಗೆ ಮುಂದೂಡಿದ್ದರ ಬಗ್ಗೆ ಹೇಳಿದ್ದೆವು. ಎರಡನೇ ಭಾಗದಲ್ಲಿ ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಚತ್ರಕ ಮತ್ತು ಆರ್ಯನನ್ನು ಸೈನಿಕರ ಕೋಟೆಗೆ ಬಿಡಲಾಗುತ್ತದೆ. ಆಗ ಆರ್ಯ, ಚತ್ರಕನನ್ನು ಕೇಳುತ್ತಾನೆ, ನಿನಗೆ...
ಯಾರು ಆಚಾರ್ಯ ಚಾಣಕ್ಯರ ಮಾತನ್ನ ಪರಿಪಾಲನೆ ಮಾಡ್ತಾರೋ, ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ ಅನ್ನೋದು ಹಿರಿಯರ ಮಾತು. ಅದು ನಿಜವೂ ಹೌದು. ಜೀವನದಲ್ಲಿ ಹೇಗಿರಬೇಕು. ಎಂಥವರನ್ನ ನಂಬಬೇಕು. ಎಂಥ ಮಾತನ್ನಾಡಬೇಕು. ಎಂಥ ಜೀವನ ಸಂಗಾತಿಯನ್ನು ವಿವಾಹವಾಗಬೇಕು ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯರ ಜೀವನದ ಒಂದು...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...