Tamilunadu News: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿಯಲ್ಲಿ ಅಶ್ಲೀಲ ನೃತ್ಯ ಏರ್ಪಡಿಸಿದ್ದು, ಆ ನೃತ್ಯಗಾರ್ತಿಯರು ಸಚಿವರ ಮುಂದೆಯೇ ಅಶ್ಲೀಲವಾಗಿ ನರ್ತಿಸಿದ ವೀಡಿಯೋ ವೈರಲ್ ಆಗಿದೆ.
ಶಿವಗಂಗಾದಲ್ಲಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿ ಆಯೋಜಿಸಲಾಗಿತ್ತು.ಈ ವೇಳೆ ಈ ಸಮಾರಂಭದಲ್ಲಿ ಭಾಾಗಿಯಗಿದ್ದ ಸಚಿವ ಎಸ್. ಪೆರಿಯಕರುಪ್ಪನ್ ಅವರ ಮುಂದೆ ನೃತ್ಯಗಾರ್ತಿ ಬಂದು ಕುಣಿಯುತ್ತಿದ್ದಾಗ, ಅವರು ಚಪ್ಪಾಳೆ ತಟ್ಟಿ ಆ ನೃತ್ಯವನ್ನು ಎಂಜಾಾಯ್ ಮಾಡಿದ್ದಾರೆ.
ಈ ಬಗ್ಗೆ ಬಿಜೆಪಿ ಪಕ್ಷ ಕೂಡ ಕಿಡಿಕಾರಿದ್ದು, ತಮಿಳು ನಾಡಿನ ಸಂಸ್ಕೃತಿ ಹಾಳು ಮಾಡುವ ಕೆಲಸವೆಂದು ಹೇಳಿದೆ. ಅಲ್ಲದೇ ಸಚಿವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಸರ್ಕಾರಿ ಹುದ್ದೆ ಬೇರೆ ಬೇಕೇ ಎಂದು ಪ್ರಶ್ನಿಸಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಡಿಎಂಕೆ ಪಕ್ಷದವರು, ನಾವು ನೃತ್ಯಗಾರ್ತಿಯರನ್ನು ಸಚಿವರ ಮುಂದೆ ಬಂದು ಕುಣಿಯಲು ಹೇಳಿರಲಿಲ್ಲ. ಅವರಾಗೇ ಬಂದು ಕುಣಿದರು ಎಂದು ಹೇಳಿದೆ.
Watch how a DMK Minister working on women empowerment, by making the women performing on stage to dance in front of him as part of Udhayanidhi birthday celebration🤦♂️ pic.twitter.com/olLRdNLKIG
— Sanghi Prince 🚩 (@SanghiPrince) November 27, 2025

