Friday, August 29, 2025

Latest Posts

Tech News: ಸಣ್ಣ ಸಣ್ಣ ಬಟ್ಟೆ ವಾಶ್ ಮಾಡಲು ಸಣ್ಣ ವಾಶಿಂಗ್ ಮಷಿನ್.. ಏನಿದರ ವಿಶೇಷತೆ..?

- Advertisement -

Tech News: ನಾವು ಪಿಜಿ ಅಥವಾ ಬೇರೆ ಊರಲ್ಲಿ ಸಪರೇಟ್ ಆಗಿ ರೂಮ್ ಮಾಡಿಕ“ಂಡಿದ್ದಾಗ, ನಮಗೆ ಬಟ್ಟೆ ವಾಶ್ ಮಾಡಲು ಸಮಯ ಸಿಗುವುದಿಲ್ಲ. ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರ ಬಟ್ಟೆ ವಾಶಾ ಮಾಡೋದ್ರಲ್ಲೇ ಎಲ್ಲ ಸಮಯ ವ್ಯರ್ಥವಾಗುತ್ತದೆ. ಆದರೆ ನಿಮ್ಮ ಬಳಿ ಈ ಚಿಕ್ಕ ವಾಶಿಂಗ್ ಮಷಿನ್ ಇದ್ದಲ್ಲಿ, ನೀವು ಚಿಕ್ಕ ಚಿಕ್ಕ ಬಟ್ಟೆಗಳನ್ನು ಈಸಿಯಾಗಿ ವಾಶ್ ಮಾಡಬಹುದು.

ಬಕೇಟ್ ರೀತಿ ಇರುವ ಈ ಸಣ್ಣ ವಾಶಿಂಗ್ ಮಷಿನ್ ನಲ್ಲಿ ನೀವು ಬಟ್ಟೆ ಹಾಕಿ, ನೀರು, ವಾಶಿಂಗ್ ಪೌಡರ್ ಹಾಕಿ ಬಟನ್ ಪ್ರೆಸ್ ಮಾಡಬೇಕು. ಬಟ್ಟೆ ವಾಶ್ ಆದ ಬಳಿಕ, ನೀವು ಅದರ ಪೈಪ್ ಓಪನ್ ಮಾಡಿ, ಅದರಿಂದ ನೀರು  ಹೋಗುವಂತೆ ಮಾಡಬೇಕು. ಬಳಿಕ ಇದರ ಜತೆ ಸಿಗುವ ಇನ್ನ“ಂದು ವಸ್ತುವನ್ನು ಹಾಕಿ, ಬಟ್ಟೆ ಡ್ರೈ ಮಾಡಬೇಕು.

ಇದು ಆಟೋಮೆಟಿಕ್ ವಾಶಿಂಗ್ ಮಷಿನ್ ರೀತಿ ಕೆಲಸ ಮಾಡುವುದಿಲ್ಲ. ಬದಲಾಗಿ ನೀವು ಪದೇ ಪದೇ ಈ ವಾಶಿಂಗ್ ಮಷಿನ್ ಬಳಿ ಹೋಗಿ, ಇದಕ್ಕೆ ಕೆಲಸ ನೀಡಬೇಕಾಗುತ್ತದೆ. ಇದನ್ನು ಫೋಲ್ಡ್ ಮಾಡಿ, ನೀವು ಪ್ರವಾಸಕ್ಕೂ ತೆಗೆದುಕ“ಂಡು ಹೋಗಬಹುದು. 2 ಸಾವಿರ ರೂಪಾಯಿಗೂ ಕಡಿಮೆಗೆ ನಿಮಗೆ ಈ ಮಿನಿ ವಾಶಿಂಗ್ ಮಷಿನ್ ಸಿಗುತ್ತದೆ.

- Advertisement -

Latest Posts

Don't Miss