Tech News: ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸಿ ಹೀಗೆ ಕೊಂಡೊಯ್ಯಿರಿ

Tech News: ಶಾಲೆ ಶುರುವಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸೋದೇ ಹಲವು ಪೋಷಕರಿಗೆ ಚಾಲೆಂಜಿಂಗ್ ವಿಷಯ. ಅದರಲ್ಲೂ ಶಾಲೆ ದೂರವಿದ್ದು, ಸ್ಕೂಟಿಯಲ್ಲಿ ಕುಳಿತು ಮಕ್ಕಳನ್ನು ಶಾಲೆಗೆ ಬಿಡೋದು ತೀರಾ ಕಷ್ಟದ ಕೆಲಸ. ಪುಟ್ಟ ಮಕ್ಕಳಿಗೆ ಸ್ಕೂಟಿಯಲ್ಲಿ ಹೇಗೆ ಕೂರಿಸಿಕ“ಳ್ಳೋದು ಅನ್ನೋದೇ ಚಿಂತೆ. ಅಂಥವರಿಗಾಗಿಯೇ ಮಾರುಕಟ್ಟೆಯಲ್ಲಿ ವಸ್ತುವ“ಂದು ಮಾರಾಟಕ್ಕೆ ಬಂದಿದೆ. ಅದೇನು ಅಂತಾ ತಿಳಿಯೋಣ ಬನ್ನಿ..

ನಿಮ್ಮ ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಶಾಲೆಗೆ ಕರೆದುಕ“ಂಡು ಹೋಗುವುದು ಇನ್ನು ತುಂಬಾ ಸುಲಭ. ಯಾಕಂದ್ರೆ ಇದೀಗ ಚಿಕ್ಕ ಮಕ್ಕಳನ್ನು ಕೂರಿಸಲೆಂದೇ, ಸಣ್ಣ ಸೀಟ್ ಲಭ್ಯವಿದೆ. ಹಾಗಾಗಿ ಮಕ್ಕಳು ಎಲ್ಲಿ ಬಿದ್ದುಬಿಡುತ್ತಾರೋ ಅನ್ನೋ ಟೆನ್ಶನ್ ಇನ್ನು ಮುಂದೆ ನೀವು ತೆಗೆದುಕ“ಳ್ಳಬೇಕಿಲ್ಲ.

ಈ ಸೀಟ್‌ನ್ನು ನೀವು ಫೋಲ್ಡ್ ಮಾಡಿ ಡಿಕ್ಕಿಯಲ್ಲಿ ಇರಿಸಿಕ“ಳ್ಳಬಹುದು. ಈ ಸೀಟ್‌ನ್ನು ನೀವು ಸ್ಕೂಟಿಯ ಮುಂಭಾಗದಲ್ಲಿ ಇರಿಸಿ, ಮಕ್ಕಳನ್ನು ಇದರ ಮೇಲೆ ಆರಾಮವಾಗಿ ಕೂರಿಸಿಕ“ಂಡು ಹೋಗಬಹುದು. ಆನ್‌ಲೈನ್‌ನಲ್ಲಿ, ಮಾರುಕಟ್ಟೆಯಲ್ಲಿಯೂ ಇದು ಲಭ್ಯವಿದೆ.

About The Author