ತೆಲುಗು ಧಾರವಾಹಿ: ಮಾಜಿ ಪತ್ನಿ ಜೊತೆ ಧಾರವಾಹಿ ನಟ ಮನೆಯಲ್ಲಿರುವುದನ್ನು ನೋಡಿ ಕೋಪಗೊಂಡ ಮಾಜಿಪತಿ ಪತ್ನಿಯ ಪ್ರಿಯಕರನ ಜೊತೆ ಜಗಳಕ್ಕಿಳಿದಿದ್ದಾನೆ ನಂತರ ಪ್ರಿಯಕರ ದಾರವಾಹಿ ನಟ ಗಂಡನಿಗ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ.
ದೂರಿನನ್ವಯ ಮಾಹಿತಿ ನೀಡಿರುವ ಡಿಸಿಪಿ ಸಂದೀಪ್ ಕುಮಾರ್, ”2019 ರಲ್ಲಿ ಸಿದ್ಧಾರ್ಥ್ ದಾಸ್ ತಮ್ಮ ಪತ್ನಿ ಸುಶ್ಮಿತಾ ಇವರಿಬ್ಬರು ದೂರಾಗಿದ್ದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಿತ್ತು. ಸಿದ್ಧಾರ್ಥ್ ದಾಸ್ ಮಾಜಿ ಪತ್ನಿ ಶಮೀರ್ಪೇಟ್ನ ಸೆಲೆಬ್ರಿಟಿ ಕ್ಲಬ್ ಹೌಸ್ನ ವಿಲ್ಲಾದಲ್ಲಿ ವಾಸವಿದ್ದರು.ತೆಲುಗು ಕಿರುತೆರೆ ನಟ ಮನೋಜ್ ಕುಮಾರ್ ಎನ್ನುವರು ವಿವಾಹಿತೆಯ ಜೊತೆ ಸಂಭಂದ ಹೊಂದಿದ್ದನು ಹೈದರಾಬಾದ್ನ ಶಮೀರ್ಪೇಟ್ನಲ್ಲಿ ಸಿದ್ಧಾರ್ಥ್ ದಾಸ್ ಎನ್ನುವ ವ್ಯಕ್ತಿ ಸೆಲೆಬ್ರಿಟಿ ಕ್ಲಬ್ ವಿಲ್ಲಾಗೆ ತನ್ನ ಮಾಜಿ ಪತ್ನಿ ಹಾಗೂ ಮಕ್ಕಳನ್ನು ನೋಡಲು ಬಂದಿದ್ದಾನೆ.
ಆ ಸಮಯದಲ್ಲಿಮಾಜಿ ಪತ್ನಿಯ ಜೊತೆ ಮನೋಜ್ ಕುಮಾರ್ ಇರುವುದ್ದನ್ನು ಕಂಡಿದ್ದಾನೆ. ಇಬ್ಬರ ನಡುವೆ ಜಗಳವಾಗಿದೆ. ಜಗಳ ಮಿತಿಮೀರಿ ಹೋಗಿ ನಟ ಮನೋಜ್ ಕುಮಾರ್ ತನ್ನ ಏರ್ಗನ್ನಿಂದ ಸಿದ್ಧಾರ್ಥ್ ದಾಸ್ಗೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಸಿದ್ಧಾರ್ಥ್ ದಾಸ್ ಹೇಗೋ ತಪ್ಪಿಸಿಕೊಂಡು ಹೋಗಿ ಆಸ್ಪತ್ರೆಗೆ ಸೇರಿದ್ದಾನೆ ಚಿಕಿತ್ಸೆ ಪಡೆದು ನಂತರ ಪೊಲೀಸರಿಗೆ ವಿಷಯ ತಲುಪಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಸ ಪೋಲಿಸರು ಮನೋಜ್ ಕುಮಾರ್ ನ ಹುಡುಕಾಟದಲ್ಲಿದ್ದಾರೆ ಆದರೆ ನಟ ತಲೆಮರೆಸಿಕೊಂಡಿದ್ದಾನೆ.
D.K.Shivakumar :ನಿವಾಸಿ ಕ್ಷೇಮಾಭಿವೃದ್ಧಿ ,ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಡಿಕೆಶಿ ಸಮಾಲೋಚನೆ
Yamuna River: ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಗೂಳಿಯ ಬೆಲೆ ಎಷ್ಟು ಕೋಟಿ ಗೊತ್ತಾ..?! ಅಚ್ಚರಿ ಆದ್ರೂ ಇದು ಸತ್ಯ..!




