Saturday, February 15, 2025

Latest Posts

Dubai : ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ತ್ರಿವರ್ಣಧ್ವಜ, ನಮೋ…!

- Advertisement -

International News: ದೇಶದ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸ ಮುಗಿಸಿ ಇದೀಗ ಮತ್ತೆ ಅಬುದಾಬಿಯಲ್ಲಿ ಪ್ರವಾಸ ಕೈಗೊಂಡಿದ್ದು ಅಲ್ಲಿಯೂ ಮೋದಿ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ಅಬುಧಾಬಿಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ತದನಂತರ ನರೇಂದ್ರ ಮೋದಿಯವರಿಗೆ ಅಚ್ಚರಿ ಎಂಬಂತಹ ವಿಶೇಷ ಉಡುಗೊರೆಯೊಂದು ಕಾದಿತ್ತು. ದುಬೈನ ಬುರ್ಜ್ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ ಹಾಗೂ ಮೋದಿಯವರ ಭಾವಚಿತ್ರ ಕಂಗೊಳಿಸುತ್ತಿತ್ತು.

Narendra Modi: ಫ್ರಾನ್ಸ್ ಅಧ್ಯಕ್ಷರಿಗೆ ಮೋದಿ ನೀಡಿದ ಉಡುಗೊರೆ ಏನು ಗೊತ್ತಾ..?!

Narendra modi : ಅಬುದಾಬಿಯಲ್ಲಿ ಪ್ರಧಾನಿ ಮೋದಿ…!

Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್

- Advertisement -

Latest Posts

Don't Miss