ನಾಯಿ.. ನಿಯತ್ತಿಗೆ ಹೆಸರಾಗಿರುವ ಪ್ರಾಣಿ. ಕಾಲ ಭೈರವನ ಪ್ರತೀರೂಪ. ನಮಗೆ ತಿಳಿಯದ ಕೆಲ ಮುನ್ಸೂಚನೆಗಳು ಈ ನಾಯಿ ನೀಡುತ್ತದೆ. ಯಾವ ಯಾವ ಸೂಚನೆಗಳನ್ನು ನಾಯಿ ನೀಡುತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.

ಒಂದು ವೇಳೆ ಮನೆ ಜನ ಒಡೆಯನ ವಿರುದ್ಧ ಹೋಗಬಹುದು. ಆದ್ರೆ ಸಾಕುನಾಯಿ ಸಾಯುವವರೆಗೂ ಅನ್ನ ಹಾಕಿದರವರಿಗೆ ಋಣಿಯಾಗಿರುತ್ತದೆ ಎಂಬ ಮಾತಿದೆ. ಇನ್ನು ಬೀದಿ ನಾಯಿಗಳು ಕೂಡ ಒಮ್ಮೆ ಯಾರಾದರೂ ಅದಕ್ಕೆ ಊಟ ಹಾಕಿದರೆ, ಅವರ ಮನೆ ಕಾಯುವ ಕೆಲಸ ಮಾಡುತ್ತದೆ. ಅಷ್ಟು ನಿಯತ್ತು ನಾಯಿಗಳಿಗಿರುತ್ತದೆ. ಇದರ ಜೊತೆ ಮನುಷ್ಯನಿಗಿಂತ ಒಂದು ಪಟ್ಟು ಸ್ಪೀಡ್ ಆಗಿರುವ ನಾಯಿಗೆ ಭವಿಷ್ಯದಲ್ಲಾಗುವ ಆಗು ಹೋಗುಗಳ ಬಗ್ಗೆ ಸೂಚನೆ ಕೂಡ ಇರುತ್ತದೆ.
ನಾಯಿ ಮನೆಮುಂದೆ ಬಂದು ಜೋರಾಗಿ ಕೂಗಿದರೆ, ಅಥವಾ ಅತ್ತರೆ, ಅಂಥ ಮನೆಯಲ್ಲಿ ಅಥವಾ ಅಕ್ಕಪಕ್ಕದ ಮನೆಯಲ್ಲಿ ಯಾರೋ ಅನಾರೋಗ್ಯಕ್ಕೆ ಒಳಗಾಗುತ್ತಾರೋ ಅಥವಾ ಸಾವನ್ನಪ್ಪುತ್ತಾರೆ ಎಂಬ ಸೂಚನೆ ನೀಡುತ್ತದೆ. ಕೆಲವರು ಹೇಳುವ ಪ್ರಕಾರ, ಜೀವನ ಪಯಣ ಮುಗಿಸಿದವರನ್ನ ಕರೆದುಕೊಂಡು ಹೋಗಲು ಯಮದೂತರು ಬರುವ ವೇಳೆ, ನಾಯಿಗೆ ಸೂಚನೆ ಸಿಗುತ್ತದೆಯಂತೆ. ಹಾಗಾಗಿ ನಾಯಿ ಅಳುವ ಮೂಲಕ ಯಾರದ್ದೋ ಸಾವಾಗುತ್ತದೆ ಎಂಬ ಸೂಚನೆ ನೀಡುತ್ತದೆ.
ಅಲ್ಲದೇ, ಸುನಾಮಿ, ಭೂಕಂಪ, ಬೆಂಕಿ ಹಾನಿ , ಮುಂತಾದ ದುರಂತ ಸಂಭವಿಸುವುದರ ಬಗ್ಗೆಯೂ ನಾಯಿಯಗೆ ಮುನ್ಸೂಚನೆ ಸಿಗುತ್ತದೆ. ಹಾಗಾಗಿ ಅವು ಅಳುವುದರ, ಕೂಗುವುದರ ಮೂಲಕ ಜನರಿಗೆ ಸೂಚನೆ ನೀಡುತ್ತದೆ.
ಇನ್ನು ಮನೆಯ ಮುಂದೆ ನಾಯಿ ಅತ್ತರೆ, ಅಥವಾ ಕೂಗಿದರೆ, ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬ ಶ್ಲೋಕ ಪಠಿಸಬೇಕು.
ಇನ್ನು ಕನಸ್ಸಿನಲ್ಲಿ ನಾಯಿ ಬಂದು ಕಚ್ಚಿದರೆ, ಸ್ನೇಹಿತರೇ ಶತ್ರುಗಳಾಗುತ್ತಾರೆ ಎಂಬ ಸೂಚನೆ ಸಿಕ್ಕಂತೆ. ಕನಸಿನಲ್ಲಿ ನಾಯಿ ಸುಮ್ಮನೆ ಕುಳಿತಿರುವುದೋ ಅಥವಾ ಓಡಾಡುವ ರೀತಿ ಬಂದರೆ, ಉತ್ತಮ ಸ್ನೇಹಿತರು ಸಿಗುತ್ತಾರೆಂಬ ಸೂಚನೆ ಸಿಕ್ಕಂತೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.