ಪೊಲೀಸರು ಬಳೆ ತೋಟ್ಟುಕೊಂಡಂಗೆ ಆಗಿದೆ : ನಿರ್ದೆಶಕ ಇಂದ್ರಜಿತ್ ಮಾತು

 ಸಪ್ಲೈರ್ ಮೇಲೆ ಹಲ್ಲೆ ಮಾಡಿದ್ದಾರೆ , ಇದಕ್ಕೆಲ್ಲ ನನ್ನ ಹತ್ರ ಸಾಕ್ಷಿಗಳೂ ಇದ್ದಾವೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ ,  ಗಂಗಾಧರ್ ಅವರು ಬೀಹಾರ್ ದವರಲ್ಲ ಅವರು ಕರ್ನಾಟಕ ದವರು ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು ,ರಾಕೇಶ್ ಅವರು ಪೊಲೀಸ್ ಎಲ್ಲಾ ನಮ್ಮ ಕೈ ಯಲ್ಲಿ ಎಂದಾಗ  ಪೊಲೀಸರು ಬಳೆ ತೋಟ್ಟುಕೊಂಡಂಗೆ ಆಗಿದೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ.

About The Author