Saturday, April 19, 2025

Latest Posts

ತೀಸ್ ಹಜಾರಿ ಕೋರ್ಟ್​ ಆವರಣದಲ್ಲಿ ಗುಂಡಿನ ದಾಳಿ..!

- Advertisement -

Dehali News: ದೆಹಲಿಯ ತೀಸ್ ಹಜಾರಿ ಕೋರ್ಟ್​ ಆವರಣದಲ್ಲಿ ಇಂದು [ಜುಲೈ 5]  ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯನ್ನು ದೆಹಲಿಯ ಬಾರ್ ಕೌನ್ಸಿಲ್ ಅಧ್ಯಕ್ಷ ಕೆಕೆ ಮನನ್ ಖಂಡಿಸಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಯಾವುದೇ ವಕೀಲರು ನ್ಯಾಯಾಲಯದ ಆವರಣದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಎಂದು ಹೇಳಿದರು. 

ಶಸ್ತ್ರಾಸ್ತ್ರಗಳಿಗೆ ಪರವಾನಗಿ ನೀಡಲಾಗಿದೆಯೇ, ಇಲ್ಲವೇ ಎಂಬುದನ್ನು ತನಿಖೆ ನಡಸಲಾಗುವುದು. ಶಸ್ತ್ರಾಸ್ತ್ರಗಳು ಪರವಾನಗಿ ಪಡೆದಿದ್ದರೂ ಸಹ, ಯಾವುದೇ ವಕೀಲರು ಅಥವಾ ಬೇರೆಯವರು ನ್ಯಾಯಾಲಯದ ಆವರಣದ ಒಳಗೆ ಅಥವಾ ಸುತ್ತಮುತ್ತ ಈ ರೀತಿಯಾಗಿ ಬಳಸುವಂತಿಲ್ಲ ಎಂದರು.

ಬಾವಿಗೆ ಬಿದ್ದ ಕಾರು

ವೈರಲ್ ಆಗುತ್ತಿದೆ ಪ್ರಾಣಿ ಹಕ್ಕುಗಳ ಚಳುವಳಿಕಾರರ ಹಿಂಸೆ..?!

ಪಡಿತರ ಅಂಗಡಿಯಲ್ಲಿ ಟೊಮ್ಯಾಟೋ ವಿತರಣೆ..?!

- Advertisement -

Latest Posts

Don't Miss