ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಕ್ರಿಯೇಟಿವ್ ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಇದೇ ರೀತಿ, ಯಾವ ರಾಶಿಯವರು ಧ್ಯಾನದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೇಷ: ಮೇಷ ರಾಶಿಯವರು ಆರೋಗ್ಯಕ್ಕಾಗಿ, ಮನಶಾಂತಿಗಾಗಿ ಧ್ಯಾನ ಮಾಡುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವ ಇವರು, ಯೋಗಾಭ್ಯಾಸ, ಧ್ಯಾನದ ಬಗ್ಗೆ ತೀವ್ರ ಆಸಕ್ತಿ ಹೊಂದಿರುತ್ತಾರೆ.
ವೃಷಭ: ಮೊದ ಮೊದಲು ಆರೋಗ್ಯದ ಬಗ್ಗೆ ಅಷ್ಟೇನು ಕಾಳಜಿ ವಹಿಸದ ವೃಷಭ ರಾಶಿಯವರು, ಅನಾರೋಗ್ಯ ಬಂದಾಗ, ಧ್ಯಾನದ ಮೊರೆ ಹೋಗುತ್ತಾರೆ. ವೃಷಭ ರಾಶಿಯವರು ಗೆಲುವನ್ನ ಬಯಸುವವರು. ಹೀಗಾಗಿ ಒಮ್ಮೆ ಧ್ಯಾನ ಮಾಡಲು ಪ್ರಾರಂಭಿಸಿದರೆ, ಅದರಲ್ಲಿ ಆಸಕ್ತಿ ಹೊಂದಿದರೆ, ಮತ್ತೆ ಆ ಕೆಲಸವನ್ನ ತಡೆಯಲು ಬಯಸುವುದಿಲ್ಲ.
ಸಿಂಹ: ಸಿಂಹ ರಾಶಿಯವರು ಹಠ ಸ್ವಭಾವದವರಾಗಿದ್ದು, ಗುರಿ ತಲುುವ ತನಕ ಬಿಡುವುದಿಲ್ಲ. ಇದೇ ರೀತಿ ಧ್ಯಾನದಲ್ಲಿ ಆಸಕ್ತಿ ಹೊಂದುವ ಇವರು, ಜೀವನ ಪರಿವರ್ತನೆಗಾಗಿ ಧ್ಯಾನದ ಮೊರೆ ಹೋಗುತ್ತಾರೆ.
ಧನು: ಧನು ರಾಶಿಯವರು ತಮ್ಮ ಪಾಡಿಗೆ ತಾವು ಇರಲು ಬಯಸುವವರು. ಕೆಲವರಿಗೆ ಮಾತನಾಡದೇ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಮಾತನಾಡುತ್ತಲೇ ಇರಬೇಕು. ಆದ್ರೆ ಧನು ರಾಶಿಯವರು ಮಾತ್ರ ಎಷ್ಟು ದಿನ ಬೇಕೋ ಅಷ್ಟು ದಿನ ಶಾಂತವಾಗಿ ಕೂರಲು ಯೋಗ್ಯರಿರುತ್ತಾರೆ. ಇವರು ಕೂಡ ಧ್ಯಾನದಲ್ಲಿ ಆಸಕ್ತಿ ಹೊಂದಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ