ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಅಂಥವರಲ್ಲಿ ಇಂದು ನಾವು ನೆನಪಿನ ಶಕ್ತಿಯುಳ್ಳ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ರಾಶಿಯವರು ತಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನ ಸಾಯುವವರೆಗೂ ಮರೆಯುವುದಿಲ್ಲವಂತೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕರ್ಕಾಟಕ ರಾಶಿ: ಈ ರಾಶಿಯವರು ಯಾರಾದರೂ ಏನಾದರೂ ಹೇಳಿದರೆ, ಅದನ್ನ ಭಾವನಾತ್ಮಕ ಸಮಯದಲ್ಲಿ ಬಳಸುತ್ತಾರೆ. ಅಲ್ಲದೇ, ಸಡನ್ನಾಗಿ ಅವರಿಗೆ ಯಾರಾದರೂ ಅವಮಾನ ಮಾಡಿ ಮಾತನಾಡಿದ್ದು ನೆನಪು ಬಂದರೆ, ಅದನ್ನು ನೆನೆಸಿಕೊಂಡು ಅಳುವ ಜಾಯಮಾನ ಇವರದ್ದು.
ವೃಶ್ಚಿಕ ರಾಶಿ: ನೆನಪಿನ ಶಕ್ತಿ ಉತ್ತಮವಾಗಿರುವ ರಾಶಿಯವರು ಅಂದ್ರೆ ವೃಶ್ಚಿಕ ರಾಶಿಯವರು. ಮುಖ್ಯವಾದ ವಿಷಯಗಳನ್ನು ಅಷ್ಟಾಗಿ ನೆನಪಿನಲ್ಲಿ ಇಟ್ಟುಕೊಳ್ಳದ ಇವರು, ಚಿಕ್ಕ ಪುಟ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಮತ್ತು ಆ ವಿಷಯವನ್ನು ಸಮಯ ಬಂದಾಗ ಪ್ರಸ್ತಾಪಿಸುತ್ತಾರೆ.
ತುಲಾ ರಾಶಿ: ಯಾರಿಗೂ ಕೆಟ್ಟದ್ದನ್ನ ಬಯಸದ, ಎಲ್ಲರೊಂದಿಗೂ ನಗುತ್ತ, ನಗಿಸುತ್ತ ಇರುವ ರಾಶಿಯವರೆಂದರೆ, ತುಲಾ ರಾಶಿಯವರು. ಇವರು ಯಾರ ಮಾತನ್ನಾದರೂ ನೆನಪಿಟ್ಟುಕೊಂಡು ದ್ವೇಷ ಸಾಧಿಸುವ ಸ್ವಭಾವದವರಲ್ಲ. ಆದ್ರೆ ಇವರು ಕೆಲ ವಿಷಯಗಳನ್ನು ಮರೆಯಲು ಪ್ರಯತ್ನಿಸಿದರೂ, ಅದನ್ನು ಮರೆಯಲಾಗುವುದಿಲ್ಲ. ಆದರೆ ಯಾವುದಾದರೂ ವಿಷಯಗಳನ್ನು ನೆನಪಿನಲ್ಲಿರಿಸಿಕೊಂಡು ಹೀಯಾಳಿಸಲು ಇವರು ಇಷ್ಟಪಡುವುದಿಲ್ಲ.
ಮಕರ ರಾಶಿ: ಕಷ್ಟ ಪಟ್ಟು, ಹಠದಿಂದ ಯಶಸ್ಸು ಗಳಿಸುವ ರಾಶಿಯವರು ಅಂದ್ರೆ, ಮಕರ ರಾಶಿಯವರು. ಇವರಿಗೆ ಅದೆಷ್ಟು ನೆನಪಿನ ಶಕ್ತಿ ಅಂದ್ರೆ ಇವರಿಗೆ ಯಾರಾದರೂ ಎದುರುತ್ತರ ನೀಡಿದರೆ, ಅಥವಾ ಇವರ ಬಳಿ ಕಠಿಣವಾಗಿ ಮಾತನಾಡಿದರೆ, ಅದನ್ನ ನೆನಪಿನಲ್ಲಿಟ್ಟುಕೊಂಡು, ನಿಮಗೆ ತಕ್ಕ ಉತ್ತರ ನೀಡುತ್ತಾರೆ. ಅಲ್ಲದೇ ಸಮಯ ಬಂದಾಗ ನೀವಂದ ಮಾತನ್ನ ನಿಮಗೆ ನೆನಪಿಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




