ಸಹಾಯ ಮಾಡುವ ಸ್ವಭಾವದ ರಾಶಿಯವರಿವರು..!

ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಅದೇ ರೀತಿ ಸಹಾಯ ಮಾಡುವ ಸ್ವಭಾವದ ರಾಶಿಯವರ ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೇಷ: ಮೃದು ಸ್ವಭಾವದ ಮೇಷ ರಾಶಿಯವರಿಗೆ ಸಹಾಯ ಮಾಡುವ ಗುಣವೂ ಹೆಚ್ಚಾಗಿದೆ. ಸ್ಪರ್ಧಾತ್ಮಕ ವ್ಯಕ್ತಿತ್ವವುಳ್ಳ ಇವರು, ತಮ್ಮದೇ ಲೋಕದಲ್ಲಿರುತ್ತಾರೆ. ಆದ್ರೆ ಕುಟುಂಬದ ಬಗ್ಗೆ ಪ್ರೀತಿ, ಕಾಳಜಿ ಸ್ವಲ್ಪ ಹೆಚ್ಚೇ ಎನ್ನಬಹುದು. ಇದರೊಂದಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸ್ವಭಾವ ಇವರದ್ದಾಗಿದೆ.  

ಕಟಕ: ಕಟಕ ರಾಶಿಯವರು ಭಾವನಾತ್ಮಕ ಜೀವಿಗಳಾಗಿದ್ದು, ಇವರು ಪ್ರೀತಿ ಕಾಳಜಿ ತೋರುವ ಗುಣದವರಾಗಿರುತ್ತಾರೆ. ಇವರಿಗೆ ಸಹಾಯ ಮಾಡುವ ಗುಣವೂ ಇದೆ. ಇವರು ಬರೀ ತಮ್ಮವರಿಗಷ್ಟೇ ಅಲ್ಲದೇ, ಯಾರಿಗೆ ಕಷ್ಟ ಬಂದರೂ ಸಹಾಯ ಮಾಡುತ್ತಾರೆ.

ಸಿಂಹ: ಸಿಂಹ ರಾಶಿಯವರು ನಾಯಕತ್ವದ ಗುಣ ಹೊಂದಿದ್ದಾರೆ. ಇದರೊಂದಿಗೆ ಇವರಿಗೆ ಸಹಾಯ ಮಾಡುವ ಗುಣವೂ ಇದೆ. ಇವರು ಮನಸ್ಸಿನಿಂದ ಮೃದು ಸ್ವಭಾವದವರಾಗಿದ್ದರೂ ಕೂಡ, ಇವರು ತಾವು ಖಡಕ್ ಸ್ವಭಾವದವರು ಅಂತಾ ತೋರಿಸಿಕೊಳ್ಳುತ್ತಾರೆ. ಆದರೆ ಇವರಿಗೆ ಪ್ರೀತಿ, ಕಾಳಜಿಯ ಸ್ವಭಾವವಿರುತ್ತದೆ.

ಮೀನ: ಉತ್ತಮ ಗುಣವುಳ್ಳ, ಮೃದು ಸ್ವಭಾವದ ರಾಶಿಯವರೆಂದರೆ ಮೀನ ರಾಶಿಯವರು. ಚಿಕ್ಕ ಚಿಕ್ಕ ವಿಷಯಕ್ಕೆ ಭಾವುಕರಾಗುವ ಇವರು, ತೀರಾ ಸೂಕ್ಷ್ಮ ಸ್ವಭಾವದವರು. ಇದರೊಂದಿಗೆ ಇವರಿಗೆ ಸಹಾಯ ಮಾಡುವ ಗುಣವೂ ಇದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author