ಪ್ರೀತಿಸಿದವರಿಗೆ ದ್ರೋಹ ಮಾಡದ ರಾಶಿಯವರಿವರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ನಾವು ಇವತ್ತು ಪ್ರೀತಿಸಿದವರಿಗೆ ಎಂದೂ ದ್ರೋಹ ಮಾಡದ ರಾಶಿಯವರ ಬಗ್ಗೆ ಹೇಳಲಿದ್ದೇವೆ.

ಮೊದಲನೇಯದಾಗಿ ಕಟಕ ರಾಶಿ: ಭಾವನಾತ್ಮಕ ಸ್ವಭಾವದವರಾದ ಕರ್ಕ ರಾಶಿಯವರು, ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ತಂದೆ ತಾಯಿ, ಅಣ್ಣ ತಮ್ಮ, ಹೀಗೆ ಒಡ ಹುಟ್ಟಿದವರಿಗಷ್ಟೇ ಅಲ್ಲದೇ, ಜೀವನ ಸಂಗಾತಿಯನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗುಣ ಇವರದ್ದು. ಯಾವುದೇ ಸಮಯದಲ್ಲೂ ಕೂಡ ತಮ್ಮ ಜೀವನ ಸಂಗಾತಿಯನ್ನ ಇವರು ಬಿಟ್ಟು ಕೊಡುವುದಿಲ್ಲ.

ಎರಡನೇಯದಾಗಿ ತುಲಾ ರಾಶಿ: ತಮ್ಮ ಮಾತಿನಲ್ಲೇ ಎಲ್ಲರನ್ನೂ ಮೋಡಿ ಮಾಡುವ ಸ್ವಭಾವದವರು ತುಲಾ ರಾಶಿಯವರು. ಇವರು ಮಾತಿನ ಮಲ್ಲರು. ಅಲ್ಲದೇ, ನಗುವ, ನಗಿಸುವ ಸ್ವಭಾವದವರು ತುಲಾ ರಾಶಿಯವರು. ಇದರ ಜೊತೆ ಮನೆಯವರ ಬಗ್ಗೆ ಪ್ರೀತಿ, ಕಾಳಜಿ ಇರುತ್ತದೆ. ಅಲ್ಲದೇ ಜೀವನ ಸಂಗಾತಿಯ ಬಗ್ಗೆಯೂ ಹೆಚ್ಚಿನ ಪ್ರೀತಿ ಕಾಳಜಿ ಇರುತ್ತದೆ. ಇವರು ತಮ್ಮ ಜೀವನ ಸಂಗಾತಿಯನ್ನು ಕೊನೆಯವರೆಗೂ ಉತ್ತಮವಾಗಿ ನೋಡಿಕೊಳ್ಳುತ್ತಾರೆ.

ಮೂರನೇಯದಾಗಿ ಕುಂಭ ರಾಶಿ: ನೇರ ಸ್ವಭಾವದವರಾದ ಕುಂಭ ರಾಶಿಯವರ ಅಧಿಪತಿ ಶನಿಯಾಗಿದ್ದಾನೆ. ಹೀಗಾಗಿ ಇವರು ಪ್ರೀತಿ, ಕೆಲಸ ಎಲ್ಲ ವಿಷಯದಲ್ಲೂ ನಿಯತ್ತಾಗಿರುತ್ತಾರೆ. ತಮ್ಮ ಜೀವನ ಸಂಗಾತಿಗೆ ಎಂದಿಗೂ ಮೋಸ ಮಾಡುವುದಿಲ್ಲ. ನೇರವಾಗಿ ಮಾತನಾಡುವ ಇವರ ಮಾತು ಖಾರ ಎನ್ನಿಸಿದರೂ ಕೂಡ, ಇವರ ಮನಸ್ಸು ಮೃದು ಸ್ವಭಾವದ್ದಾಗಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author