ಈ ರಾಶಿಯ ಮಹಿಳೆಯರು ಉತ್ತಮ ತಾಯಂದಿರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುವಂತೆ, ಕೆಲ ರಾಶಿಯವರು ಉತ್ತಮ ತಾಯಂದಿರಾಗಿರುತ್ತಾರಂತೆ. ಹಾಗಾದ್ರೆ ಯಾವ ನಾಲ್ಕು ರಾಶಿಯವರು ಉತ್ತಮ ಸ್ವಭಾವದ ತಾಯಂದಿರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೇಷ: ಹಿಡಿದ ಕೆಲಸ ಬಿಡದೇ ಸಾಧಿಸುವ, ಯಶಸ್ಸಿನ ಉತ್ತುಂಗಕ್ಕೇರುವ ಈ ರಾಶಿಯವರು ಉತ್ತಮ ತಾಯಿಯೂ ಆಗಬಲ್ಲರು. ಇವರು ವೃತ್ತಿ ಜೀವನದ ಜೊತೆ, ಕೌಟುಂಬಿಕ ಜೀವನವನ್ನು ಕೂಡಾ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬಲ್ಲರು. ಅಲ್ಲದೇ ತಮ್ಮ ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವುದರ ಜೊತೆಗೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಚಟುವಟಿಕೆಗಳಿಂದ ಕೂಡಿರಲು ಪ್ರೇರೆಪಿಸುವರು.

ಮಿಥುನ: ಮಿಥುನ ರಾಶಿಯ ತಾಯಿ ತನ್ನ ಮಕ್ಕಳಿಗೆ ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ, ಹಲವರಿಗೆ ಉಪಕಾರಿಯಾಗಿರುವಂತೆ ಇರುವ ಗುಣಗಳನ್ನು ಹೇಳಿಕೊಡುತ್ತಾಳೆ. ತನ್ನ ಜೀವನದಲ್ಲಿ ತಾನು ಪಟ್ಟ ಕಷ್ಟ ತನ್ನ ಮಗು ಪಡಬಾರದೆಂಬ ಕಾರಣಕ್ಕೆ, ತನ್ನ ಜೀವನದ ಕಥೆ ಹೇಳುವ ಮೂಲಕವೇ ಮಕ್ಕಳಿಗೆ ಅನುಭವ ಪಾಠ ಹೇಳುತ್ತಾಳೆ. ಒಟ್ಟಾರೆಯಾಗಿ ತನ್ನ ಮಗು ಓರ್ವ ಉತ್ತಮ ಮನುಷ್ಯನಾಗಲು ಏನೇನು ಬೇಕೋ, ಅದನ್ನೆಲ್ಲ ಮಾಡುವ ಪ್ರಯತ್ನವನ್ನಂತೂ ಮಾಡುತ್ತಾಳೆ.

ಕಟಕ: ಕಟಕ ರಾಶಿಯ ಮಹಿಳೆಯರು ತುಂಬಾ ಭಾವುಕ, ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ತಮ್ಮ ಮಕ್ಕಳ ಮೇಲೆ ಅತೀ ಪ್ರೀತಿ, ಕಾಳಜಿ ಇರುವ ಇವರು, ಸದಾ ತಮ್ಮ ಮಕ್ಕಳ ಕಣ್ಗಾವಲಾಗಿ ಇರುತ್ತಾರೆ. ಇವರಿಗೆ ತನ್ನ ಸಂತೋಷಕ್ಕಿಂತ, ಮಗುವಿನ ಸಂತೋಷವೇ ಹೆಚ್ಚಾಗಿರುತ್ತದೆ.

ಕನ್ಯಾ: ನೇರಾ ನೇರವಾಗಿ ಮಾತನಾಡುವ ಸ್ವಭಾವದ ಕನ್ಯಾ ರಾಶಿಯವರು, ಉತ್ತಮ ತಾಯಿ ಎನ್ನಿಸಿಕೊಳ್ಳುತ್ತಾರೆ. ಮಕ್ಕಳಿಗೆ ಶಿಸ್ತಿನ ಪಾಠ ಹೇಳುವ ಇವರು, ಮನೆಗೆಲಸ, ಆಫೀಸ್ ಕೆಲಸದೊಂದಿಗೆ, ಮಕ್ಕಳನ್ನು ಕೂಡಾ ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಬರೀ ಓದಷ್ಟೇ ಅಲ್ಲದೇ, ತನ್ನ ಮಕ್ಕಳು ಇತರ ಶಾಲಾ ಚಟುವಟಿಕೆಯಲ್ಲಿ ಭಾಗವಹಿಸಬೇಕು ಅನ್ನೋದು ಆಕೆಯ ಆಸೆಯಾಗಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author