Wednesday, February 5, 2025

Latest Posts

ಈ ರಾಶಿಯವರು ಮೃದು ಸ್ವಭಾವದವರು ಮತ್ತು ವಿನಮೃರಾಗಿರುತ್ತಾರೆ..

- Advertisement -

ಜೀವನದಲ್ಲಿ ಮುಂದೆ ಬರುವುದಿದ್ದರೆ, ಎಲ್ಲರ ಬಳಿ ಉತ್ತಮ ಮನುಷ್ಯ ಎನ್ನಿಸಿಕೊಳ್ಳುವುದಿದ್ದರೆ ಬೇಕಾಗಿರುವುದು ಒಳ್ಳೆಯ ಮಾತು, ನಡತೆ, ಮತ್ತು ಚಾತುರ ಸ್ವಭಾವ. ಮೃದು ಸ್ವಭಾವ ಮತ್ತು ವಿನಮೃ ಗುಣಗಳಿರುವವರನ್ನ ಜನ ತುಂಬಾ ಇಷ್ಟ ಪಡ್ತಾರೆ. ಹಾಗಾದ್ರೆ 12 ರಾಶಿಗಳಲ್ಲಿ ಹೆಚ್ಚು ವಿನಮೃ ಸ್ವಭಾವ ಹೊಂದಿದ ರಾಶಿಗಳು ಯಾವುದು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕಟಕ ರಾಶಿ: ವೃದು ಸ್ವಭಾವ ಹೊಂದಿರುವ ರಾಶಿಯವರೆಂದರೆ ಕಟಕ ರಾಶಿಯವರು. ಬೇರೆಯವರ ಮನಸ್ಸಿಗೆ ನೋವುಂಟ ಮಾಡುವ ಮಾತುಗಳನ್ನ ಇವರು ಆಡಲು ಬಯಸುವುದಿಲ್ಲ. ಯಾರೊಂದಿಗಾದರೂ ಚೆನ್ನಾಗಿ ಜಗಳಾಡಬೇಕು ಅಂತಾ ಬಂದವರು, ಎದುರಿನವರ ಸೂಕ್ಷ್ಮ ಸ್ವಭಾವ ನೋಡಿ ಶಾಂತರಾಗಿ ಬಿಡುತ್ತಾರೆ. ಇವರ ಈ ಮೃದು ಸ್ವಭಾವದಿಂದಲೇ ಜನ ಇವರನ್ನ ತುಂಬ ಸುಲಭವಾಗಿ ಮೋಸ ಮಾಡುತ್ತಾರೆ.

ಧನು ರಾಶಿ: ಮೃದು ಮಾತಿನ ಸ್ವಭಾವದವರಾದ ಧನು ರಾಶಿಯವರು ಒಬ್ಬರ ಮನಸ್ಥಿತಿ, ಗುಣಗಳನ್ನ ಅರ್ಥಮಾಡಿಕೊಳ್ಳುವಲ್ಲಿ ಜಾಣರಾಗಿರುತ್ತಾರೆ. ಜಗಳಕ್ಕೆ ಬಂದವರನ್ನ ಶಾಂತ ಮಾಡಿಸುವ ರೀತಿಯಲ್ಲಿ ಮಾತನಾಡುವ ಇವರು ಶತ್ರುಗಳನ್ನ ಕೂಡ ಮಿತ್ರರಾಗಿಸಿಕೊಳ್ಳುವ ಅರ್ಹತೆ ಹೊಂದಿರುತ್ತಾರೆ. ಹಾಗಾಗಿ ಇವರು ಕೂಡ ಮೃದು ಸ್ವಭಾವದವರು ಮತ್ತು ವಿನಮೃ ಸ್ವಭಾವದವರು ಎನ್ನಬಹುದು.

ಮೇಷ ರಾಶಿ: ನಿಷ್ಕಪಟ ಮನಸ್ಸಿನ ಮೇಷ ರಾಶಿಯವರು, ವಿನಮೃ ಸ್ವಭಾವದವರು. ಸ್ವಲ್ಪ ನಾಚಿಕೆ ಸ್ವಭಾವದವರಾದರೂ, ಧೈರ್ಯಶಾಲಿಗಳಾಗಿರ್ತಾರೆ. ಇದ್ದದ್ದನ್ನ ಇದ್ದ ಹಾಗೆ ಹೇಳಿಬಿಡುವ ಸ್ವಭಾವದವರಾಗಿರ್ತಾರೆ. ಆದ್ರೆ ಯಾರ ಕೇಡನ್ನ ಬಯಸುವವರಲ್ಲ. ಬಾಳ ಸಂಗಾತಿಗಾಗಿ, ಕುಟುಂಬಸ್ಥರಿಗಾಗಿ ಏನು ಮಾಡಲು ಸಿದ್ಧರಾಗಿರ್ತಾರೆ.

ತುಲಾ ರಾಶಿ: ತಮ್ಮ ಮಾತಿನಿಂದಲೇ ಎಲ್ಲರನ್ನ ಮೋಡಿ ಮಾಡುವ ಇವರು, ವಿನಮೃ ಸ್ವಭಾವದವರು. ಯಾರಾದರೂ ಇವರಿಗೆ ಕೆಟ್ಟದ್ದನ್ನ ಬಯಸಿದರೆ, ಅದಕ್ಕೆ ಪ್ರತ್ಯುತ್ತರ ಕೊಡದೇ, ದೇವರು ನೋಡಿಕೊಳ್ಳುತ್ತಾನೆ ಬಿಡು ಎನ್ನುವ ಸ್ವಭಾವ ಇವರದ್ದು. ಇಂಥ ಸ್ವಭಾವದಿಂದಲೇ, ಹಲವರು ಇವರಿಗೆ ಲಾಭ ಪಡೆಯಲು ಯತ್ನಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss