ಎಲ್ಲಾ ರಾಶಿಯವರಿಗೆ ತಮ್ಮದೇ ಆದ ಗುಣಗಳಿರುತ್ತದೆ. ಕೆಲವರಿಗೆ ಸಿಟ್ಟಿನ ಸ್ವಭಾವ, ಇನ್ನು ಕೆಲವರಿಗೆ ನಗುನಗುತ್ತ ಇರುವ ಸ್ವಭಾವ, ಮತ್ತೆ ಕೆಲವರಿಗೆ ಬೇಸರದ ಸ್ವಭಾವ. ಹೀಗೆ ಹಲವರಿಗೆ ಹಲವು ಸ್ವಭಾವಗಳಿರುತ್ತದೆ. ಇದೇ ರೀತಿ ಇಂದು ನಾವು ಯಾವ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೇಷ ರಾಶಿ: ಮೇಷ ರಾಶಿಯವರು ನೋಡಲು ಆಕರ್ಷಕವಾಗಿರ್ತಾರೆ. ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರು ರೋಮ್ಯಾಂಟಿಕ್ ವ್ಯಕ್ತಿತ್ವದವರಾಗಿರ್ತಾರೆ. ಆದ್ರೆ ಇವರ ಬಾಳ ಸಂಗಾತಿ ರೋಮ್ಯಾಂಟಿಕ್ ಇರದಿದ್ದರೆ, ಇವರು ಸಹಿಸುವುದು ಸ್ವಲ್ಪ ಕಷ್ಟ. ಈ ವಿಷಯಕ್ಕೆ ಹೆಚ್ಚು ಕೋಪ ಮಾಡಿಕೊಳ್ತಾರೆ.
ಮಿಥುನ ರಾಶಿ: ಹೆಸರಿಗೆ ತಕ್ಕಂತೆ ಈ ರಾಶಿಯವರು ರೋಮ್ಯಾಂಟಿಕ್ ಆಗಿರ್ತಾರೆ. ಈ ರಾಶಿಯವರನ್ನ ಮದುವೆಯಾಗುವವರೂ ಕೂಡ ರೋಮ್ಯಾಂಟಿಕ್ ಆಗಿದ್ರೆ ಉತ್ತಮ. ಯಾಕಂದ್ರೆ ಇವರ ಸಂಗಾತಿ ಇವರಿಗೆ ತಕ್ಕಂತೆ ರೋಮ್ಯಾಂಟಿಕ್ ಇಲ್ಲದಿದ್ದರೆ, ಇವರು ಬೇರೆಯವರನ್ನ ಹುಡುಕಿ ಹೋಗುವ ಸಾಧ್ಯತೆ ಇರುತ್ತದೆ.
ತುಲಾ ರಾಶಿ: ಈ ರಾಶಿಯವರು ತುಂಟ ಮತ್ತು ರೋಮ್ಯಾಂಟಿಕ್ ಸ್ವಭಾವದವರಾಗಿರ್ತಾರೆ. ಯಾವಾಗಲೂ ನಗು ನಗುತ್ತ, ಬೇರೆಯವರನ್ನ ನಗಿಸುತ್ತ, ತಮಾಷೆ ಮಾಡಿಕೊಂಡಿರ್ತಾರೆ. ಇವರು ಸ್ವಭಾವತ ರೋಮ್ಯಾಂಟಿಕ್ ಆಗಿದ್ದು, ಬಾಳ ಸಂಗಾತಿಯನ್ನ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಾರೆ.
ಇನ್ನು ಉಳಿದ ರಾಶಿಯವರು ರೋಮ್ಯಾಂಟಿಕ್ ಆಗಿರಲ್ಲ ಅಂತಾ ಅಲ್ಲ. ಆದ್ರೆ ಉಳಿದ ರಾಶಿಯವರು ಸಂಗಾತಿ ಜೊತೆ, ಪ್ರೀತಿಯಿಂದ ಇರಬಹುದು. ಪ್ರಾಮಾಣಿಕರಾಗಿರಬಹುದು. ಪ್ರಣಯದಲ್ಲಿ ಹೆಚ್ಚು ಆಸಕ್ತಿ ಇರಬಹುದು. ಆದ್ರೆ ಈ ಮೂರು ರಾಶಿಯವರು ಉಳಿದವರಿಗಿಂತ ಹೆಚ್ಚು ಪ್ರಣಯಾಸಕ್ತರಾಗಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




