ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು. ಕೈಗೆ ಸಿಕ್ಕ ಗಿಡ ನೆಟ್ಟರೆ, ಮನೆಗೆ ದರಿದ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಕೆಟ್ಟ ಶಕ್ತಿಗಳ ಕಾಟ ಆರಂಭವಾಗುತ್ತದೆ. ಹಾಗಾದ್ರೆ ಯಾವ ಗಿಡ ಮರಗಳು ನಮ್ಮ ಮನೆಯ ಸುತ್ತಮುತ್ತಲಿರಬಾರದು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಮನೆಯ ಅಕ್ಕಪಕ್ಕ ತೋಟ ಗದ್ದೆಗಳಿದ್ದರೆ, ಆ ಪರಿಸರ ಅತ್ಯುತ್ತಮ ಪರಿಸರವಾಗಿರುತ್ತದೆ. ತೆಂಗು, ಹಲಸು, ವೀಳ್ಯದೆಲೆ, ಮಾವು, ಬಾಳೆ ಗಿಡ, ಇತ್ಯಾದಿ ಗಿಡಗಳನ್ನ ತೋಟದಲ್ಲಿ ನೆಡಲಾಗುತ್ತದೆ. ಆದ್ರೆ, ಕೆಲ ಗಿಡ ಮರಗಳು ನಮ್ಮ ಸುತ್ತ ಮುತ್ತಲು ಇರದಂತೆ ನೋಡಿಕೊಳ್ಳಬೇಕು. ಅದು ಯಾವುದೆಂದರೆ, ಕಳ್ಳಿ, ಕಾಸರಕ, ಕಹಿಬೇವು, ನುಗ್ಗೆ ಗಿಡಗಳನ್ನ ಎಂದಿಗೂ ಮನೆಯ ಸುತ್ತ ಮುತ್ತ ನೆಡಕೂಡದು. ನೆಡಲೇಬೇಕು ಎಂದಿದ್ದರೆ, ಮನೆಯಿಂದ ದೂರದಲ್ಲಿ ನೆಡಬಹುದು.
ಏಕೆಂದರೆ ಈ ಗಿಡ ಮರಗಳಲ್ಲಿ ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಇಂತಹ ಗಿಡಗಳು ಮನೆಯ ಸುತ್ತಮುತ್ತ ಇದ್ದರೆ, ಅವುಗಳ ನಕಾರಾತ್ಮಕ ಪ್ರಭಾವದಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ, ಮನೆಯಲ್ಲಿನ ನೆಮ್ಮದಿ ಹಾಳಾಗುತ್ತದೆ, ಹಣ ಕಾಸಿನ ಸಮಸ್ಯೆ ಉಂಟಾಗುತ್ತದೆ. ಸಾವು ನೋವು ಸಂಭವಿಸುತ್ತದೆ. ಶತ್ರು ಬಾಧೆ, ಮಾಟ ಮಂತ್ರ ಕಾಟಗಳೆಲ್ಲ ಬಾಧಿಸುತ್ತದೆ. ಆದ್ದರಿಂದ ಇಂಥ ಮರ ಗಿಡಗಳು ನಿಮ್ಮ ಮನೆಯ ಸುತ್ತಮುತ್ತ ಇರದಂತೆ ನೋಡಿಕೊಳ್ಳಿ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




