- Advertisement -
Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಕೃಷ್ಣ ರುಕ್ಮಿಣಿ ಸಿರಿಯಲ್‌ನಲ್ಲಿ ಚಿತ್ರಾಲ್ ರುಕ್ಮಿಣಿ ಪಾತ್ರ ಮಾಡುತ್ತಿದ್ದರು. ಈ ವೇಳೆ ಅದೇ ಸಿರಿಯಲ್‌ನಲ್ಲಿ ತಾಯಿ ಪಾತ್ರದಲ್ಲಿ ಹಿರಿಯ ನಟಿ ರೇಖಾ ವಿ ರವಿಕುಮಾರ್ ನಟಿಸಿದ್ದರು. ಅವರು ಚಿತ್ರಾಲ್ ಅವರ ನಟನೆ ಮೆಚ್ಚಿ ರಾಧಾ ಕಲ್ಯಾಣ ಸಿರಿಯಲ್‌ನಲ್ಲಿ ಚಿತ್ರಾಲ್ ಅವರನ್ನು ರೆಫರ್ ಮಾಡಿದ್ದರಂತೆ. 1 ಡೈಲಾಗ್‌ನ್ನು ಬೇರೆ ಬೇರೆ ರೀತಿಯಾಗಿ ಹೇಳಲು ಹೇಳಿ, ಶೂಟಿಂಗ್‌ಗೆ ಕರೆದಿದ್ದರು. ಆ ವೇಳೆ ಹಲವು ಘಟನೆಗಳು ನಡೆದು, ಬಳಿಕ ಚಿತ್ರಾಲ್‌ಗೆ ಮೇನ್ ಪಾಾತ್ರ ಮಾಡುವ ಅವಕಾಶ ಸಿಕ್ತಿತ್ತು. ಈ ಘಟನೆ ಬಗ್ಗೆ ಕೇಳಲು ಈ ವೀಡಿಯೋ ನೋಡಿ.
- Advertisement -