Tuesday, September 23, 2025

Latest Posts

ಕಾರ್ ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ನೋಡಿ Volvo S60 D4

- Advertisement -

Tech News: ನೀವು ಕಡಿಮೆ ಬೆಲೆಗೆ ಉತ್ತಮವಾದ ಕಾರ್ ಖರೀದಿಸಬೇಕು ಎಂದು ನಿರ್ಧರಿಸಿದ್ದರೆ, ನಿಮಗಾಗಿಯೇ 2016 ಮಾಡೆಲ್‌ನ ವೋಲ್ವೋ ಕಾರ್ ಪರಿಚಯ ಮಾಡುತ್ತಿದ್ದೇವೆ.

ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ಈ ಕಾರ್ ಸೇಲ್ ಮಾಡಲಾಗುತ್ತಿದ್ದು. ಗ್ರೇ ಕಲರ್ ಕಾರ್ ಇದಾಗಿದೆ. ಕ್ಲಾಸಿ ಲುಕ್, ಪಾರ್ಕಿಂಗ್ ಸೆನ್ಸರ್‌, ಕ್ಯಾಮೆರಾ ಇರುವ ಟಾಪ್ ಎಂಡ್ ಮಾಡೆಲ್ ಕಾರ್ ಇದಾಗಿದೆ. ಇದು ಸೆಕೆಂಡ್ ಹ್ಯಾಂಡ್ ಕಾರ್ ಆದರೂ, ನಿಮಗೆ ಈ ಕಾರ್‌ ಮೇಲೆ ಅಥವಾ ಕಾರ್‌ನಲ್ಲಿ ಯಾವುದೇ ಸ್ಕ್ರ್ಯಾಚಸ್ ಕಾಣುವುದಿಲ್ಲ. ಅಷ್ಟು ಉತ್ತಮವಾಗಿ ಸರ್ವಿಸ್ ಮಾಡಿಸಿ, ಕಾಾರನ್ನು ಮೆಂಟೇನ್ ಮಾಡಲಾಗಿದೆ.

ಕಾರ್ ಹೇಗಿದೆ..? ಇದರ ಇನ್ನಷ್ಟು ಕ್ವಾಲಿಟಿ ಹೇಗಿದೆ ಎಂದು ತಿಳಿಯಲು ಈ ವೀಡಿಯೋ ನೋಡಿ. ಇನ್ನು ಈ ಕಾರ್‌ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 6361444146 ಸಂಪರ್ಕಿಸಿ.

- Advertisement -

Latest Posts

Don't Miss