ಧನಿಷ್ಟ ಪಂಚಕ ದೋಷ ಎಂದರೇನು..? ಧನಿಷ್ಟ ಪಂಚಕ ದೋಷವನ್ನ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜ್ಯೋತಿಷಿ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರವಾಗಿ ಹೇಳಿದ್ದಾರೆ.

ಧನಿಷ್ಟ ಪಂಚಕ ದೋಷ ಎಂದರೆ ಕೆಲ ನಕ್ಷತ್ರಗಳು ಕೂಡಿದರೆ ದೋಷ ಉಂಟಾಗುತ್ತದೆ. ಅದು ಯಾವ ಯಾವ ನಕ್ಷತ್ರ ಎಂಬುದನ್ನ ನೋಡೋಣ ಬನ್ನಿ.
ಮೊದಲನೆಯದ್ದು ಧನಿಷ್ಠಾ ನಕ್ಷತ್ರ, ಎರಡನೇಯದ್ದು ಶತಭಿಷಾ ನಕ್ಷತ್ರ, ಮೂರನೇಯದ್ದು ಪೂರ್ವ ಭಾದ್ರಪದ, ನಾಲ್ಕನೇಯದ್ದು ಉತ್ತರಾ ಭಾದ್ರಪದ, ಐದನೇಯದ್ದು ರೇವತಿ ನಕ್ಷತ್ರ. ಈ 5 ನಕ್ಷತ್ರ ಸೇರಿದರೆ ಧನಿಷ್ಠಾ ಪಂಚಕದೋಷ ಬರುತ್ತದೆ.
ಈ ಧನಿಷ್ಠಾ ಪಂಚಕದೋಷದಲ್ಲಿ ಅನಾರೋಗ್ಯ ಪೀಡಿತರಾಗಿ, ಅಥವಾ ಅಕಾಲಿಕ ಮರಣ ಸಂಭವಿಸಿದ್ದಲ್ಲಿ, ಇದರಿಂದ ಹಲವು ರೀತಿಯ ಸಮಸ್ಯೆ ಉಂಟಾಗುತ್ತದೆ. ಈ ಮೃತ್ಯುವಿನಿಂದ ಇನ್ನೊಂದು ಮೃತ್ಯುವಾಗುತ್ತದೆ. ಈ ಬಗ್ಗೆ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರವಾಗಿ ಹೇಳಿದ್ದಾರೆ.
ಪ್ರಖ್ಯಾತ ಜ್ಯೋತಿಷ್ಯರು
ಪಂಡಿತ್ ಕೆ.ಎಂ.ರಾವ್
ಆರ್‌ಪಿಸಿ ಲೇಔಟ್ ಬಸ್ ನಿಲ್ದಾಣದ ಹತ್ತಿರ, ಹಂಪಿ ನಗರ, ವಿಜಯನಗರ, ಬೆಂಗಳೂರು
Phone number: 99029 83444/ 98458 11194
