ಇಂದಿನ ಕಾಲದಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಸೈಕಲ್ ಕ್ರೇಜ್ ಮಾತ್ರ ಹಾಗೇ ಇದೆ. ಕೆಲವರು ಬೆಳ್ಳಂಬೆಳಿಗ್ಗೆ ಸೈಕಲ್ ಓಡಿಸಿ, ಫಿಟ್ ಆಗಿ ಇರ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಸೈಕಲ್ ಕೊಡಿಸಿ, ಖುಷಿ ಪಡ್ತಾರೆ. ಹಾಗಾಗಿ ಇವತ್ತು ನಾವು ಸಾವಿರ ರೂಪಾಯಿಯಿಂದ ಲಕ್ಷದವರೆಗೆ ಬೆಲೆಬಾಳುವ ಸಾವಿರಾರು ವೆರೈಟಿ ಸೈಕಲ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ಯಲಹಂಕದಲ್ಲಿ ಈ ಒಂದು ಸೈಕಲ್ ಶೋರೂಮ್ ಇದ್ದು, ಇದು ಬೆಂಗಳೂರಿನಲ್ಲೇ ನಂಬರ್ 1 ಸೈಕಲ್ ಶೋರೂಮ್ ಆಗಿದೆ. ಇದರ ಹೆಸರು ಭಾರತ್ ಸೈಕಲ್ ಹಬ್ ಆಗಿದ್ದು, ಇಲ್ಲಿ ಎಲ್ಲ ಬ್ರ್ಯಾಂಡ್ಗಳ ಸೈಕಲ್ ನಿಮಗೆ ಸಿಗುತ್ತದೆ.
ಮಕ್ಕಳು, ಪುರುಷರು, ಸ್ತ್ರೀಯರಿಗೆ ಬೇಕಾದ ಸೈಕಲ್ಗಳು, ಗೇರ್, ನಾನ್ಗೇರ್, ಎಲೆಕ್ಟ್ರಿಕ್, ನಾನ್ ಎಲೆಕ್ಟ್ರಿಕ್, ಹೀಗೆ 15ರಿಂದ 20 ಬ್ರ್ಯಾಂಡ್ ಸೈಕಲ್ಗಳಿದೆ. ಅಲ್ಲದೇ, ನೀವು ಸೈಕಲ್ ಖರೀದಿಸುವಾಗ, ಅಷ್ಟೂ ದದುಡ್ಡು ನಿಮಗೆ ತಕ್ಷಣ ಕೊಡಲು ಸಾಧ್ಯವಾಗದಿದ್ದಲ್ಲಿ, ನೀವು ಇಎಮ್ಐ ಮೂಲಕ ಸೈಕಲ್ ಖರೀದಿ ಮಾಡಬಹುದು.
ನೀವೂ ಸೈಕಲ್ ಖರೀದಿಸಬೇಕು. ಅಥವಾ ಸೈಕಲ್ ಬಗ್ಗೆ ವಿಚಾರಿಸಬೇಕು ಅಂದ್ರೆ ನೀವು, 9429692209 ಈ ನಂಬರ್ಗೆ ಕರೆ ಮಾಡಿ, ವಿಚಾರಿಸಬಹುದು. ಇನ್ನು ಸೈಕಲ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕು ಅಂದ್ರೆ ಈ ವೀಡಿಯೋ ನೋಡಿ.