ಇಂದಿನ ಕಾಲದಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಸೈಕಲ್ ಕ್ರೇಜ್ ಮಾತ್ರ ಹಾಗೇ ಇದೆ. ಕೆಲವರು ಬೆಳ್ಳಂಬೆಳಿಗ್ಗೆ ಸೈಕಲ್ ಓಡಿಸಿ, ಫಿಟ್ ಆಗಿ ಇರ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಸೈಕಲ್ ಕೊಡಿಸಿ, ಖುಷಿ ಪಡ್ತಾರೆ. ಹಾಗಾಗಿ ಇವತ್ತು ನಾವು ಸಾವಿರ ರೂಪಾಯಿಯಿಂದ ಲಕ್ಷದವರೆಗೆ ಬೆಲೆಬಾಳುವ ಸಾವಿರಾರು ವೆರೈಟಿ ಸೈಕಲ್ ಎಲ್ಲಿ ಸಿಗತ್ತೆ...