ದೇವರ ಪೂಜೆ ಮಾಡುವಾಗ, ಇಂಥ ಘಟನೆ ಜರುಗಿದರೆ ಲಾಭ, ಇಂಥ ಘಟನೆ ಜರುಗಿದರೆ ನಷ್ಟ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಇವತ್ತು ನಾವು ಪೂಜೆ ಮಾಡುವಾಗ ಯಾವ ಘಟನೆ ಜರುಗಿದ್ರೆ ಶುಭಸೂಚನೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಪೂಜೆ ಮಾಡುವಾಗ ದೇವರಿಗೆ ಇಟ್ಟ ಹೂವು ಬಲಭಾಗದಿಂದ ಕೆಳಗೆ ಬಿದ್ದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಎಡಭಾಗದಿಂದ ಬಿದ್ದರೆ, ಲಾಭವಿಲ್ಲವೆಂದರ್ಥ. ಪೂಜಾ ಸಮಯದಲ್ಲಿ ನೀವೇನಾದರೂ ಕೇಳಿಕೊಂಡಲ್ಲಿ ಅದು ನೆರವೇರುವುದಿದ್ದರೆ, ಬಲಭಾಗದಿಂದ ಹೂವು ಬೀಳುತ್ತದೆ. ನೇರವೇರುವುದಿಲ್ಲವಾದಲ್ಲಿ ಎಡಭಾಗದಿಂದ ಹೂವು ಬೀಳುತ್ತದೆ.
ಪೂಜೆ ವೇಳೆ ಮುತ್ತೈದೆ ನಿಮ್ಮ ಮನೆಗೆ ಬಂದರೆ, ನಿಮ್ಮ ಮನೆಯ ಅಭಿವೃದ್ಧಿಯಾಗುವುದೆಂದು ಸೂಚಿಸುತ್ತದೆ. ಮುತ್ತೈದೆ ಬಂದರೆ ಮನೆಗೆ ಲಕ್ಷ್ಮೀಯ ಆಗಮನವಾಯಿತೆಂದು ಅರ್ಥ. ಬಂದ ಮುತ್ತೈದೆಗೆ ಆ ವೇಳೆ ಅರಿಷಿನ ಮತ್ತು ಕುಂಕುಮ ನೀಡಿದರೆ ಇನ್ನೂ ಉತ್ತಮ.
ಇನ್ನು ಪೂಜೆ ವೇಳೆ ನೀವು ಹಚ್ಚಿದ ದೀಪ ಎಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿದ್ದರೆ, ಆ ಮನೆಯಲ್ಲಿ ಏನೋ ಶುಭವಾದದ್ದು ಜರುಗುತ್ತದೆ ಎಂದರ್ಥ.
ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿ ನಿಮ್ಮ ಮೇಲೆ ಅರಿಷಿನ ಅಥವಾ ಕುಂಕುಮ ಬಿದ್ದರೆ, ನೀವು ಅವಿವಾಹಿತರಾಗಿದ್ದರೆ, ಆದಷ್ಟು ಬೇಗ ನಿಮಗೆ ವಿವಾಹ ಯೋಗ ಕೂಡಿ ಬರಲಿದೆ ಎಂದರ್ಥ. ಆದ್ರೆ ಎಂದಿಗೂ ಅರಿಷಿನ ಕುಂಕುಮವನ್ನು ಎಂದಿಗೂ ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳಿ.
ಇನ್ನು ಪೂಜೆ ವೇಳೆ ತಲೆಸ್ನಾನ ಮಾಡಿ, ಹಣೆಗೆ ಬೊಟ್ಟಿಟ್ಟು, ಪೂಜೆಗೆ ಕುಳಿತರೆ ಪೂಜೆ ಫಲ ದೊರೆಯುತ್ತದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




