Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ.
ನನ್ನರಸಿ ರಾಧೆ ಸಿರಿಯಲ್‌ನಲ್ಲಿ ಲಾವಣ್ಯಾಗೆ ಅಭಿಯಸಲು ಫಸ್ಟ್ ಚಾನ್ಸ್ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡಬಾರದು ಅಂತಾ ಲಾವಣ್ಯಾ ಆ ಸಿರಿಯಲ್‌ನಲ್ಲಿ ತಾನು ಕ್ಯಾಮೆರಾ ಎದುರಿಸಬಲ್ಲೆ ಅನ್ನೋದನ್ನ ತೋರಿಸಿಕ“ಟ್ಟರು. ಹೀಗೆ ಆ ಕಡೆ ವೈದ್ಯೆಯ ಕೆಲಸವನ್ನು ಮತ್ತು ಈ ಕಡೆ ಅಭಿನಯದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಧೈರ್ಯ ಮಾಡಿದ್ದ ಲಾವಣ್ಯಾಗೆ ಮುಂದೆ ಲಕ್ಷ್ಮೀ ಬಾರಮ್ಮ ಸಿರಿಯಲ್‌ನಲ್ಲ ಪ್ರಮುಖ ಪಾತ್ರವೇ ಸಿಕ್ಕಿತ್ತು.
ಕೋವಿಡ್ ಬಂದ ಸಂದರ್ಭದಲ್ಲಿ ಲಾವಣ್ಯಾ ಬಿಬಿಎಂಪಿಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಆಗ ತುಂಬ ಸಮಸ್ಯೆ ಎದುರಿಸಿದ್ದೆ. ಬೆಡ್ ನೀಡಲು ಸಮಸ್ಯೆ ಆಗುತ್ತಿತ್ತು. ಕಣ್ಣ ಎದುರೇ ಜನ ಸಾಯುತ್ತಿದ್ದರು. ಅದನ್ನು ನೆನೆಸಿಕ“ಂಡರೇ ಬೇಸರವಾಗತ್ತೆ ಅಂತಾರೆ ಲಾವಣ್ಯ. ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




