ಒಂದೊಂದು ರಾಶಿಯವರಿಗೆ ಒಂದೊಂದು ಲಕ್ಷಣಗಳಿರುತ್ತದೆ. ಕೆಲ ರಾಶಿಯವರಿಗೆ ಧನಲಾಭ ಉತ್ತಮ ವಾಗಿದ್ದರೆ, ಇನ್ನು ಕೆಲ ರಾಶಿಯವರಿಗೆ ಯಶಸ್ಸು, ವಿದ್ಯೆ ಉತ್ತಮವಾಗಿರುತ್ತದೆ. ಇನ್ನು ಕೆಲವರಿಗೆ ಮುಖಚರ್ಯೆ ಉತ್ತಮವಾಗಿರುತ್ತದೆ. ಹಾಗಾಗಿ ಇವತ್ತು ನಾವು ಯಾವ ರಾಶಿಯವರು ಅಟ್ರ್ಯಾಕ್ಟಿವ್ ಮುಖಚರ್ಯೆ ಹೊಂದಿರುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ಇವತ್ತು ನಾವು ಯಾವ ನಾಲ್ಕು ರಾಶಿಯವರು ಉತ್ತಮ ಮುಖಚರ್ಯೆ ಹೊಂದಿರುತ್ತಾರೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಮೊದಲನೇಯದಾಗಿ ವೃಷಭ ರಾಶಿ. ವೃಷಭ ರಾಶಿಯ ವ್ಯಕ್ತಿಗಳು ಉತ್ತಮ ಮುಖಚರ್ಯೆ ಹೊಂದಿರುತ್ತಾರೆ. ಇವರ ಜೊತೆ ಹಲವರು ಗೆಳೆತನ ಮಾಡುವ ಪ್ರಯತ್ನ ಮಾಡಿದರೂ ಕೂಡ ಇವರು ಅಷ್ಟು ಬೇಗ ಎಲ್ಲರನ್ನೂ ನಂಬುವುದಿಲ್ಲ.
ಮಕರ ರಾಶಿ. ಮಕರ ರಾಶಿಯವರು ಕೂಡ ಕಣ್ಮನ ಸೆಳೆಯುವ ಮುಖಚರ್ಯೆ ಹೊಂದಿರುತ್ತಾರೆ. ಕೊಂಚ ಸಿಟ್ಟಿನ ಸ್ವಭಾವದವರಾದ ಇವರು, ಜೀವನದಲ್ಲಿ ಯಾರ ಮೇಲೂ ಅವಲಂಬಿತರಾಗಿರಲು ಇಷ್ಟ ಪಡುವುದಿಲ್ಲ. ಅಲ್ಲದೇ, ಉತ್ತಮ ಮಾತುಗಾರಿಕೆ ಹೊಂದಿದ್ದು, ಮಾತಿನಿಂದಲೇ ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಾರೆ.
ಕಟಕ ರಾಶಿ.. ಕಟಕ ರಾಶಿಯವರು ಕೂಡ ಅಂದದ ಮುಖಚರ್ಯೆ ಹೊಂದಿರುತ್ತಾರೆ. ಕೊಂಚ ನಾಚಿಕೆ ಸ್ವಭಾವರಾದ ಇವರು, ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡ್ತಾರೆ. ಒಮ್ಮೆ ಇವರೊಂದಿಗೆ ಗೆಳೆತನ ಮಾಡಿಕೊಂಡರೆ ಕೊನೆಯವರೆಗೂ ಆ ಗೆಳೆತನ ಉಳಿಸಿಕೊಳ್ಳುವ ಅರ್ಹತೆ ಇವರಿಗಿರುತ್ತದೆ. ಆದ್ರೆ ಒಮ್ಮೆ ವಿರೋಧ ಕಟ್ಟಿಕೊಂಡರೆ, ಕೊನೆಯವರೆಗೂ ಇವರ ಸ್ನೇಹ ಮತ್ತೆ ಬೆಳೆಸಲಾಗುವುದಿಲ್ಲ.
ತುಲಾ ರಾಶಿ. ಈ ರಾಶಿಯವರು ಅತ್ಯುತ್ತಮ ಮುಖಚರ್ಯೆ ಹೊಂದಿರುವುದಲ್ಲದೇ, ಮಾತಿನ ಮಲ್ಲರಾಗಿರ್ತಾರೆ. ಪಟ ಪಟ ಅಂತಾ ಮಾತನಾಡುವ ಈ ರಾಶಿಯವರು, ಸದಾ ತಮ್ಮವರ ಕಾಳಜಿ ಮಾಡುತ್ತಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




