ತೆಗೆದುಕೊಂಡ ಹಣವನ್ನ ವಾಪಸ್ ಕೊಡುವಲ್ಲಿ ಈ ರಾಶಿಯವರು ಸ್ವಲ್ಪ ಲೇಟ್ ಅಂತೆ..

ಮನುಷ್ಯ ಅಂದಮೇಲೆ ಕಷ್ಟ ಇದ್ದೇ ಇರುತ್ತದೆ. ಕಷ್ಟ ಬಂದಾಗ ಯಾರದ್ದಾದರೂ ಸಹಾಯ ಕೇಳಲೇಬೇಕು. ಹಾಗೆ ದುಡ್ಡಿನ ಸಹಾಯ ಮಾಡಿದವರಿಗೆ, ಮತ್ತೆ ಆ ದುಡ್ಡನ್ನ ವಾಪಸ್ ನೀಡುವಾಗ ಕೊಂಚ ತಡ ಮಾಡುವ ಸ್ವಭಾವದ ಕೆಲ ರಾಶಿಗಳು ಇವೆ. ಆ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮಿಥುನ ರಾಶಿ: ಮಿಥುನ ರಾಶಿಯವರು ಚೆನ್ನಾಗಿ ದುಡಿದು, ಚೆನ್ನಾಗಿ ಸಂಪಾದಿಸುತ್ತಾರೆ. ಆದ್ರೆ ಕೆಲವೊಮ್ಮೆ ಕಷ್ಟದ ಸಂದರ್ಭದಲ್ಲಿ ಸಾಲ ಪಡೆದರೆ, ಅದನ್ನು ಹಿಂದಿರುಗಿಸಲು ಸ್ವಲ್ಪ ಲೇಟ್ ಮಾಡಬಹುದೇ ವಿನಃ, ತೆಗೆದುಕೊಂಡ ದುಡ್ಡನ್ನ ಕೊಡದೇ ಇರಲಾರರು.

ಸಿಂಹ ರಾಶಿ: ಈ ರಾಶಿಯವರು ಹಣ ಖರ್ಚು ಮಾಡುವುದರಲ್ಲಿ ನಿಸ್ಸೀಮರು. ಹೇಗೆ ದುಡಿಯುತ್ತಾರೋ, ಹಾಗೆ ಖರ್ಚು ಮಾಡುತ್ತಾರೆಂದು ಈ ಮೊದಲು ನಾವು ನಿಮಗೆ ಹೇಳಿದ್ದೆವು. ಆದ್ರೆ ಸಿಂಹ ರಾಶಿಯವರು ತೆಗೆದುಕೊಂಡ ಸಾಲವನ್ನು ಮರೆತು ಹೋಗುತ್ತಾರೆಂದು ಹೇಳಲಾಗುತ್ತದೆ. ಇವರು ಸಾಲ ಹಿಂದಿರುಗಿಸುವಾಗ, ಸತಾಯಿಸುತ್ತಾರೆಂದು ಹೇಳಲಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ನಿಯತ್ತಿನಿಂದ, ಪರಿಶ್ರಮದಿಂದ ದುಡಿಯುತ್ತಾರೆ. ಆದ್ರೆ ಕಷ್ಟ ಬಂದಾಗ, ಸಾಲ ಪಡೆದುಕೊಂಡರೆ, ಅದನ್ನು ಕೊಂಚ ತಡವಾಗಿ ನೀಡುತ್ತಾರೆ. ಒಮ್ಮೊಮ್ಮೆ ಈ ಬಗ್ಗೆ ನೆನಪಿಸಬೇಕಾಗುತ್ತದೆ. ಆದ್ರೆ ಮೋಸ ಮಾಡುವ ಸ್ವಭಾವದವರು ಇವರಾಗಿರುವುದಿಲ್ಲ.

ಧನು ರಾಶಿ: ಈ ರಾಶಿಯವರಿಗೆ ಹಣ ಖರ್ಚು ಮಾಡುವ ಸ್ವಭಾವ ಕೊಂಚ ಹೆಚ್ಚಾಗಿರುವ ಕಾರಣ,  ಇವರು ಬೇರೆಯವರಿಂದ ಸಾಲ ಪಡೆದಾದರೂ ತಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುತ್ತಾರೆ. ಇದೊಂಥರಾ ಶೋಕಿಗೆ ಮಾಡುವ ಸಾಲ ಅಂತಾನೇ ಹೇಳಬಹುದು.  ಇಂಥ ಕೆಲಸಗಳಿಗೆ ಸಾಲ ಕೊಡುವ ಮೊದಲು, ಯೋಚಿಸುವುದು ಉತ್ತಮ.

ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಂತ ಈ ರಾಶಿಯವರಿಗೆ ಸಹಾಯ ಮಾಡಲೇಬಾರದು ಅಂತಲ್ಲ. ಕಷ್ಟದಲ್ಲಿ ಯಾರೇ ಇದ್ದರೂ ಸಹಾಯ ಮಾಡುವುದು ಮನುಷ್ಯನ ಉತ್ತಮ ಸ್ವಭಾವ. ಆ ಸಹಾಯಕ್ಕೆ ಪ್ರತಿಯಾಗಿ ಏನನ್ನೂ ಬಯಸಬೇಡಿ. ಆಗ ದೇವರು ನಿಮ್ಮ ಸಹಾಯಕ್ಕೆ ಬರುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author