ಒಂದೊಂದು ರಾಶಿಯವರಿಗೂ ಒಂದೊಂದು ರೀತಿಯ ಗುಣವಿರುತ್ತದೆ. ಕೆಲವರ ಸ್ವಭಾವವನ್ನು ನೋಡಿಯೇ, ಇವರು ಈ ರಾಶಿಯವರು ಅಂತಾ ಹೇಳಬಹುದು. ಅದೇ ರೀತಿ ಇಂದು ನಾವು ಅಳುಬುರುಕ ಅಂದ್ರೆ ತೀರಾ ಸೂಕ್ಷ್ಮ ಸ್ವಭಾವದ ರಾಶಿಗಳು ಯಾವುದು ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತೀರಾ ಸೂಕ್ಷ್ಮ ಸ್ವಭಾವದ ರಾಶಿಗಳಂದ್ರೆ ಕಟಕ ರಾಶಿ ಮತ್ತು ಮೀನ ರಾಶಿ. ಹೆಚ್ಚಾಗಿ ಕರ್ಕ ರಾಶಿಯ ಚಿಹ್ನೆ ಏಡಿ ಮತ್ತು ಮೀನ ರಾಶಿಯ ಚಿಹ್ನೆ ಮೀನವಾಗಿದ್ದು, ಇವೆರಡು ನೀರಿನಲ್ಲಿ ಇರುವ ಕಾರಣಕ್ಕಾಗಿಯೇ ಈ ರಾಶಿಯವರು ಅಳುಬುರುಕ ಸ್ವಭಾವದವರು ಅಂತಾ ಹೇಳಲಾಗಿದೆಯೇನೋ.
ಆದ್ರೆ ನಿಮ್ಮ ಮನೆಯಲ್ಲಿ ಈ ರಾಶಿಯವರಿದ್ರೆ, ಅವರಿಗೆ ಬೇಸರವಾಗಿದ್ದರೆ, ಅವರೊಂದಿಗೆ ಸಮಾಧಾನದಿಂದ ಮಾತನಾಡಿ, ಅವರ ಬೇಸರವನ್ನು ಹೋಗಲಾಡಿಸಿ. ಯಾಕಂದ್ರೆ ಈ ರಾಶಿಯವರು ತೀವ್ರ ಸೂಕ್ಷ್ಮ ಸ್ವಭಾವದವರಾದ್ದರಿಂದ, ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಇವರು ಮಾನಸಿಕವಾಗಿ ನರಳುತ್ತಾರೆ. ಕೆಲವರು ಅದನ್ನು ಬಾಯಿಬಿಟ್ಟು ಹೇಳಿದರೆ, ಮತ್ತೆ ಕೆಲವರು ತಮ್ಮ ಕೊರಗನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಾರೆ.
ಹಾಗಾಗಿ ಇವರೊಂದಿಗೆ ಹೆಚ್ಚಿನ ವಾದ ಮಾಡಿ ಇವರ ಮನಸ್ಸಿಗೆ ನೋವಾಗುವಂತೆ ಮಾಡುವ ಬದಲು, ಜಗಳವಾದ ಕೆಲ ಸಮಯದಲ್ಲೇ ಮತ್ತೆ ಮೊದಲಿನಂತಿರಲು ಪ್ರಯತ್ನಿಸಿ. ಕರ್ಕ ರಾಶಿಯವರು ಕೊಂಚ ಹಠಮಾರಿಗಳಾದರೂ, ಪ್ರೀತಿ-ಕಾಳಜಿಗೆ ತಲೆದೂರುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




