ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಸಿಟ್ಟು, ನಗುವಿನ ಸ್ವಭಾವ, ಅಳುಮುಂಜಿ ಸ್ವಭಾವ, ಮೃದು ಸ್ವಭಾವ, ಸೂಕ್ಷ್ಮ ಸ್ವಭಾವ, ಜಗಳಗಂಟ ಸ್ವಭಾವ ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಇದೇ ರೀತಿ ನಾವಿಂದು ನೇರವಾಗಿ ಮಾತನಾಡುವ ಸ್ವಭಾವದವರ ಬಗ್ಗೆ ತಿಳಿಸಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೇಷ ರಾಶಿ: ಮೇಷ ರಾಶಿಯವರು ತಾಳ್ಮೆಯ ಸ್ವಭಾವದವರೇ ಆದರೂ, ಕೆಲವೊಮ್ಮೆ ಸಿಟ್ಟಿನಲ್ಲಿ ಅವರು ಏನು ಮಾತನಾಡುತ್ತಾರೋ ಅನ್ನೋ ಅರಿವು ಅವರಿಗೇ ಇರುವುದಿಲ್ಲ. ಅಲ್ಲದೇ, ಇವರು ಎಲ್ಲರೊಂದಿಗೂ ಮಾತನಾಡುವ ಸ್ವಭಾವದವರಲ್ಲ. ತಮಗೆ ಪ್ರೀತಿ ಪಾತ್ರರು ಎನ್ನಿಸಿದವರ ಜೊತೆ, ಗೆಳೆತನ ಮಾಡಲು ಉತ್ತಮರು ಎನ್ನಿಸುವವರ ಜೊತೆಯಷ್ಟೇ ಮಾತನಾಡುತ್ತಾರೆ. ಹಾಗೆ ಮಾತನಾಡುವಾಗಲೇ, ಕೆಲವೊಮ್ಮೆ ನೇರವಾಗಿ ಮಾತನಾಡಿಬಿಡುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯವರು ಭೂಮಿತಾಯಿಯಷ್ಟು ತಾಳ್ಮೆಯನ್ನು ಹೊಂದಿದವರಾಗಿರುತ್ತಾರೆ. ಮಾತಿನ ಮೇಲೆ ನಿಗಾ ಇಟ್ಟಿರುತ್ತಾರೆ. ಯೋಚಿಸಿ ಮಾತನಾಡುತ್ತಾರೆ. ಆದ್ರೆ ಬೇರೆಯವರು ಹೇಳಿದ ಮಾತನ್ನು ಗಮನವಿಟ್ಟು ಕೇಳಿಸಿಕೊಂಡು ನೇರವಾಗಿಯೇ ಅದಕ್ಕೆ ಉತ್ತರಿಸುತ್ತಾರೆ. ಯಾಕಂದ್ರೆ ಅವರು ಹಿಂದೊಂದು ಮುಂದೊಂದು ಮಾತನಾಡುವ ಸ್ವಭಾವದವರಾಗಿರುವುದಿಲ್ಲ. ಏನಿದ್ದರೂ ಎದುರಿಗೇ ಉತ್ತರಿಸುವ ಸ್ವಭಾವದವರಾಗಿರ್ತಾರೆ.
ಕನ್ಯಾ ರಾಶಿ: ಕನ್ಯಾರಾಶಿಯವರು ಏಟಿಗೆ ಎದುರೇಟು ಕೊಡುವ ಸ್ವಭಾವದವರು. ಯಾರೇ ತಪ್ಪು ಮಾಡಿದರೂ ಎದುರಗೇ ಹೇಳಿ ಬಿಡುತ್ತಾರೆ. ಇವರೊಂಥರಾ ಸೈಲೆಂಟ್ ಸ್ವಭಾವದವರ ಜೊತೆ ಸೈಲೆಂಟ್, ವೈಲೆಂಟ್ ಸ್ವಭಾವದವರೊಂದಿಗೆ ವೈಲೆಂಟ್ ಆಗಿಯೇ ಇರುತ್ತಾರೆ. ಇವರಿಗೆ ಎದುರುತ್ತರ ನೀಡುವ ಸ್ವಭಾವದವರನ್ನು ಕಂಡರೆ ಆಗಿಬರುವುದಿಲ್ಲ. ಆದ್ದರಿಂದ ಇವರು ಕೆಲವರ ದೃಷ್ಟಿಯಲ್ಲಿ ವಿಲನ್ ರೀತಿ ಕಾಣಿಸುತ್ತಾರೆ. ಆದ್ರೆ ಮನಸ್ಸಿನಿಂದ ಇವರು ಉತ್ತಮ ಸ್ವಭಾವದವರಾಗಿರ್ತಾರೆ. ಇವರನ್ನು ಅರ್ಥ ಮಾಡಿಕೊಂಡವರು ಇವರ ನೇರನುಡಿಯನ್ನ ತಪ್ಪು ತಿಳಿದುಕೊಳ್ಳುವುದಿಲ್ಲ.
ಧನು ರಾಶಿ: ಧನು ರಾಶಿಯವರು ನೇರವಾಗಿ ಮಾತನಾಡುವವರಲ್ಲದೇ, ಒಮ್ಮೊಮ್ಮೆ ಯೋಚಿಸದೆಯೇ ಮಾತನಾಡಿಬಿಡುವರು. ಹಾಗಾಗಿ ಇವರು ತಮ್ಮ ನೇರ ನುಡಿಯಿಂದ ಪೇಚಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಯಾಕಂದ್ರೆ ಇವರು ಯಾವುದಾದರೂ ವಿಷಯದ ಬಗ್ಗೆ ಮಾತನಾಡುವಾಗ ಅದರ ಬಗ್ಗೆ ತಿಳಿದುಕೊಳ್ಳದೇ, ನೇರವಾಗಿ ಮಾತನಾಡಿಬಿಡುತ್ತಾರೆ. ಈ ದುಡುಕಿನ ಸ್ವಭಾವದಿಂದ ಕೆಲವೊಮ್ಮೆ ಬೇರೆಯವರ ಬೇಸರಕ್ಕೆ ಇವರು ಕಾರಣರಾಗುತ್ತಾರೆ.
ಮಕರ ರಾಶಿ: ಮಕರ ರಾಶಿಯವರು ಯಾರೇ ತಪ್ಪು ಮಾಡಿದರೂ ಅದನ್ನ ಅವರ ಎದುರಿಗೇ ಹೇಳಿಬಿಡುತ್ತಾರೆ. ಯಾಕಂದ್ರೆ ಎದುರಿಗೆ ಚೆನ್ನಾಗಿ ಮಾತನಾಡಿ, ನಂತರ ಬೈಯ್ಯುವ ಸ್ವಭಾವ ಇವರದ್ದಾಗಿರುವುದಿಲ್ಲ. ಏನಿದ್ದರೂ ನೇರವಾಗಿ ಹೇಳಿಬಿಡುತ್ತಾರೆ. ಹಾಗಾಗಿ ಇವರನ್ನು ಕೆಲವರು ಅಷ್ಟಾಗಿ ಇಷ್ಟಪಡುವುದಿಲ್ಲ. ಆದ್ರೆ ಇವರ ಮನಸ್ಸನ್ನು ಅರಿತವರು ಇವರ ನೇರನುಡಿಯನ್ನ ಅರಿತುಕೊಳ್ಳುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿಗಳಾಗಿರುತ್ತಾರೆ. ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ಯಾರಾದರೂ ಇವರಿಗೆ ನಂಬಿಕೆ ದ್ರೋಹ ಮಾಡಿದರೆ, ಅವರನ್ನು ಕೊನೆಯತನಕ ಕ್ಷಮಿಸುವುದಿಲ್ಲ. ಇನ್ನು ಇವರನ್ಯಾಕೆ ನೇರ ನುಡಿಯವರು ಅಂತಾ ಹೇಳ್ತಾರೆ ಅಂದ್ರೆ, ಇವರು ತಮ್ಮ ಮನದಲ್ಲಿರುವ ಭಾವನೆಗಳನ್ನು ಯಾವುದಾದರೂ ಸಮಯದಲ್ಲಿ ಎಲ್ಲರೆದುರು ಹೇಳಿಬಿಡುತ್ತಾರೆ. ಅದರಿಂದ ಬೇರೆಯವರ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆಯೂ ಅವರಿಗೆ ಅರಿವಿರುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




