ಇಂಥ ವಸ್ತುಗಳನ್ನು ಮನೆಯಿಂದ ಆಚೆ ಎಸೆಯುವುದೇ ಸೂಕ್ತ..

ಕೆಲ ವಸ್ತುಗಳು ಮನೆಯಲ್ಲಿದ್ದರೆ, ಅದರಿಂದ ನಮ್ಮ ಆರೋಗ್ಯಕ್ಕೆ, ನೆಮ್ಮದಿಗೆ ಭಂಗ ಬರಬಹುದು. ಆರ್ಥಿಕ ಸಮಸ್ಯೆಯೂ ಉಂಟಾಗಬಹುದು. ಯಾವುದು ಅಂಥ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಒಣಗಿದ ಗಿಡಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಮನಿ ಪ್ಲ್ಯಾಂಟ್, ತುಳಸಿ ಗಿಡ, ಆ್ಯಲೋವೇರದ ಗಿಡ ಹೀಗೆ ದೈವಿಕ ಸ್ವಭಾವವಿರುವ ಗಿಡಗಳು ಒಣಗದಂತೆ ನೋಡಿಕೊಳ್ಳಿ, ಒಣಗಿದರೆ ಅದನ್ನು ಕಿತ್ತೆಸೆದು, ಬೇರೆಯ ಗಿಡವನ್ನು ನೆಡಬೇಕು.

ಎರಡನೇಯದಾಗಿ ಮುರಿದ ವಸ್ತುಗಳು. ಮುರಿದ ಗಾಜಿನ ವಸ್ತುಗಳು, ಒಡೆದ ಮಣ್ಣಿನ ಪಾತ್ರೆಗಳು, ಅಥವಾ ಅಡುಗೆ ಮಾಡುವ ಪರಿಕರಗಳನ್ನು ಮನೆಯಲ್ಲಿರಿಸಿಕೊಳ್ಳಬಾರದು. ಅಲ್ಲದೇ, ಮುರಿದ ವಸ್ತುವನ್ನು ಬಳಸಿ ಅಡುಗೆಯನ್ನ ಕೂಡ ಮಾಡಬಾರದು. ಹಾಗೇನಾದರೂ ಆಲಸ್ಯದಿಂದ ಮುರಿದ ಪಾತ್ರೆಯಲ್ಲೇ ಅಡುಗೆ ಮಾಡಿ ಬಡಿಸಿದರೆ, ಅದನ್ನು ಉಂಡವರ ಆರೋಗ್ಯದಲ್ಲಿ ಏರುಪೇರಾಗುವುದು ಖಂಡಿತ.

ಮೂರನೇಯದಾಗಿ ಕಸದ ಬುಟ್ಟಿ. ಕಸದ ಬುಟ್ಟಿಯನ್ನು ಮನೆಯ ಒಳಗಡೆ ಇಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಪದೇ ಪದೇ ಕಲಹವಾಗುವುದು, ಆರ್ಥಿಕ ಪರಿಸ್ಥಿತಿ ಹದಗೆಡುವುದು ಅಲ್ಲದೇ, ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುವುದಿಲ್ಲ. ಆದ್ದರಿಂದ ಮನೆಯಲ್ಲಿ ಕಸದ ಬುಟ್ಟಿ ಇಡಬೇಡಿ. ಮನೆಯ ಹೊರಗೆ ಕಸದ ಬುಟ್ಟಿ ಇಡಿ.

ನಾಲ್ಕನೇಯದಾಗಿ ಮನೆಯಲ್ಲಿ ಚಪ್ಪಲಿ ಇರಿಸಬಾರದು. ಚಪ್ಪಲಿ ಎಂದಿಗೂ ಮನೆಯ ಹೊರಗೆಯೇ ಇರಬೇಕು. ನಾವು ಹೊರಗೆಲ್ಲ ತಿರುಗಾಡಿ ಬರುತ್ತೇವೆ. ಆಗ ನಕಾರಾತ್ಮಕ ಶಕ್ತಿಗಳು ಕೂಡ ನಮ್ಮ ಚಪ್ಪಲಿಗೆ ಅಂಟಿಕೊಂಡು ಬಂದಿರುತ್ತದೆ. ಹಾಗಾಗಿ ಚಪ್ಪಲಿಯನ್ನು ಹೊರಗಡೆಯೇ ಇರಿಸಿ, ಕಾಲು ತೊಳೆದು ಒಳಗೆ ಬರಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author