Kerala: ಕೈ ಮೇಲೆ ಏನೋ ಬಿದ್ದಂತಾಗಿ ಎಚ್ಚರವಾಯಿತು , ಕಣ್ಣು ಬಿಟ್ಟು ನೋಡಿದಾಗ ತಿಳಿಯಿತು..!

ಕೇರಳ: ತಿರುವನಂತಪುರಂನ ಕಟ್ಟಕಡ್ ನಲ್ಲಿ ಒಂದು ವಿಚಿತ್ರ ಘಟನೆ ಮಲಗಿರುವಾಗಿ ಹಾವೊಂದು ಕೈಮೇಲೆ ಬಿದ್ದಿದೆ. ಏನೋ ಬಿದ್ದಂತಾಗಿದೆ ಎಂದು ನೋಡಿದಾಗ ವಿಷಕಾರಿ ಹಾವು, ಇನ್ನು ಇದು ಹೇಗೆ ಬಿತ್ತು ಎಲ್ಲಿಂದ ಬಂತು ಎಂದು ಹೇಳ್ತಿವೆ ಕೇಳಿ.

ಕೇರಳದಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಒಬ್ಬ ಯುವತಿಯನ್ನು ಹಿಂಬಾಲಿಸುತ್ತಿದ್ದ ಇದರಿಂದ ಬೇಸತ್ತ ಆ ಯುವತಿ ತನ್ನ ತಂದೆ ರಾಜೇಂದ್ರನ್ ಎನ್ನುವವರಿಗೆ ಹಿಂಬಾಲಿಸುತ್ತಿರುವ ವಿಷಯ ತಿಳಿಸಿದ್ದಾಳೆ ನಂತರ ರಾಜೇಂದ್ರನ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ ಪೋಲಿಸರು ಠಾಣೆಗೆ ಕರೆಸಿ ಬುದ್ದಿ ಹೇಳಿ ಕಳಿಸಿದ್ದಾರೆ ಇದರಿಂದ  ಕೋಪಗೊಂಡ ಆ ಯುವಕ ಕಿಚ್ಚು(30) ಮಾಡಿದ್ದೇ ಬೇರೆ .

ತನ್ನ ವಿರುದ್ದ ಠಾಣೆಗೆ ದೂರನ್ನು ದಾಖಲಿಸಿದ್ದಕ್ಕಾಗಿ ಕೋಪಗೊಂಡ ಕಿಚ್ಚು ಸೇಡು ತೀರಿಸಿಕೊಳ್ಳಲು ರಾಜೆಂದ್ರನ್ ಕುಟುಂಬ ರಾತ್ರಿ ಮಲಗಿರುವ ಸಂದರ್ಭದಲ್ಲಿ ಮನೆಯ ಕಿಟಕಿಯಿಂದ ವಿಷಕಾರಿ ಹಾವೊಂದನ್ನು ಮಲಗಿರುವವರ ಮೇಲೆ ಎಸೆದಿದ್ದಾನೆ ಏನೋ ಬಿತ್ತು ಎಂದು ಎಚ್ಚರವಾಗಿ ನೋಡಿದಾಗ ವಿಷಕಾರಿ ಹಾವು ಬಿದ್ದಿರುವುದು ಗೊತ್ತಾಗಿದೆ ಇದರು ಹೇಗೆ ಬಂತು ಎಂದು ಕಿಟಕಿಯ ಕಡೆ ನೋಡಿದಾಗ ಕಿಚ್ಚು ಇರುವುದು ಗೊತ್ತಾಗಿದೆ ನಂತರ ಠಾಣೆಯಲ್ಲಿ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.

democratic country Day: ಪ್ರಜಾಪ್ರಭುತ್ವಗಳ ರಾಷ್ಟ್ರೀಯ ಆಚರಣೆಯ ದಿನವೆಂದು ಘೋಷಿಸಲು ನಿರ್ಣಯ

Shares: ಡಾಲರ್ ಎದುರು ರೂಪಾಯಿ 5 ಪೈಸೆ ಏರಿಕೆಯಾಗಿ 82.76ಕ್ಕೆ ತಲುಪಿದೆ..!

Shrilanka: ಡಿಜಿಟಲ್ ಐಡೆಂಟಿಟಿ ಯೋಜನೆಗೆ ಹಣ ನೀಡಲು ಶ್ರೀಲಂಕಾಕ್ಕೆ ₹450 ಮಿಲಿಯನ್

About The Author