ಇಂದಿನ ಕರ್ನಾಟಕ ಟಿವಿ ಟಾಪ್ ಹೆಡ್ ಲೈನ್@2PM

ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ದೊಡ್ಡ ಶಕ್ತಿ, ಅವರ ರಾಜಕೀಯ ಅನುಭವದಿಂದ ಪಕ್ಷಕ್ಕೆ ಮತ್ತಷ್ಟು ಲಾಭ
ಬೆಂಗಳೂರಲ್ಲಿ ಬಿಎಸ್‌ವೈ ಸನ್ಮಾನಿಸಿದ ಅರುಣ್ ಸಿಂಗ್
—-
ಗೋ ಬ್ಯಾಕ್ ಸಿದ್ದು ಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ, ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದುಗೆ ಬಿಜೆಪಿ ಕಾರ್ಯಕರ್ತರ ಘೇರಾವ್
ಮಳೆ ಹಾನಿ ಪ್ರದೇಶ ವೀಕ್ಷಣೆ ವೇಳೆ ಕಪ್ಪು ಭಾವುಟ ಪ್ರದರ್ಶನ


ರಾಯಚೂರನ್ನ ತೆಲಂಗಾಣಕ್ಕೆ ಸೇರಿಸ್ಬೇಕಂತೆ –  ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ –
ಕೆಸಿಆರ್ ಮಾತಿಗೆ ವಿರೋಧಿಸಿದ ಸಿಎಂ ಬೊಮ್ಮಾಯಿ ವಿರುದ್ಧ ಗರಂ


ಯುವಕರಲ್ಲೇ ಹಾರ್ಟ್ ಆಟ್ಯಾಕ್ ಕೇಸ್‌ಗಳು ಹೆಚ್ಚಳ ಯಾಕೆ ? ಐಸಿಎಂಆರ್‌ಗೆ ಬಹಿರಂಗ ಪತ್ರ ಬರೆದ ಪತ್ರಕರ್ತ ರಾಜಾರಾಂ ತಲ್ಲೂರು
ಅಧ್ಯಯನ, ಸಂಶೋಧನೆ ನಡೆಸುವಂತೆ ಮನವಿ
—-
ಸೈಮಾ ಪ್ರಶಸ್ತಿಗೆ ಕನ್ನಡದ ೫ ಸಿನಿಮಾ ನಾಮಿನೇಟ್, ದರ್ಶನ್ ರಾಬರ್ಟ್, ಅಪ್ಪು ಯುವರತ್ನ, ಶಿವಣ್ಣ ಭಜರಂಗಿ
ಯಾರಿಗೆ ಒಲಿಯಲಿದೆ ಪ್ರತಿಷ್ಠಿತ ಸೈಮಾ ಅವಾರ್ಡ್

ಜಿಂಬಾಬೆ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಕನ್ನಡಿಗ ಕೆ.ಎಲ್. ರಾಹುಲ್ ಟೀಂ ಇಂಡಿಯಾದ ಕ್ಯಾಪ್ಟನ್
ಹರಾರೆಯಲ್ಲಿ ಕಮಾಲ್ ಮಾಡ್ತಾರಾ ಯುವ ಆಟಗಾರರು.?

About The Author