ಇಂದಿನ ಕರ್ನಾಟಕ ಟಿವಿ ಟಾಪ್ ಹೆಡ್ ಲೈನ್@6PM

ಫೋನ್ ಪೇ, ಗೂಗಲ್ ಪೇ, ಭೀಮ್ ವಹಿವಾಟು ದುಬಾರಿ, ಯುಪಿಐ ಆಧರಿತ ವ್ಯವಹಾರಕ್ಕೆ ಶುಲ್ಕ ವಿಧಿಸಲು ಚಿಂತನೆ
ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಲಿದೆ ಡಿಜಿಟಲ್ ಇಂಡಿಯಾ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ, ಈ ಪ್ರತಿಭಟನೆ ಹೇಡಿಗಳ ಕೆಲಸ, ಸರ್ಕಾರವೇ ಹಣ ಕೊಟ್ಟು ಕರೆಸಿ
ಬಿಜೆಪಿ ವಿರುದ್ಧ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಆಕ್ರೋಶ

ರಾಜ್ಯದ ಎಲ್ಲಾ ಶಾಲೆ, ಪಿಯು ಕಾಲೇಜಲ್ಲಿ ರಾಷ್ಟ್ರಗೀತೆ ಕಡ್ಡಾಯ, ರಾಜ್ಯ ಸರ್ಕಾರದಿಂದ ಹೊಸ ಆದೇಶ ಜಾರಿ
ಮೈದಾನ ಇಲ್ಲದಿದ್ರೆ ಸ್ಕೂಲ್ ರೂಂನಲ್ಲೇ ರಾಷ್ಟçಗೀತೆ ಹಾಡಬೇಕು

ಹಿಂದೂ ರಾಷ್ಟç ಮಾಡಲು ಹೋದ್ರೆ ಪಾಕಿಸ್ತಾನದ ಗತಿ ಭಾರತಕ್ಕೂ ಬರುತ್ತೆ- ಬಿಜೆಪಿ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಕ್ರೋಶ, ಧರ್ಮ ಸಂಘರ್ಷದ ವಿರುದ್ಧ ಕಾಂಗ್ರೆಸ್ ಹೋರಾಟ
===
ಕೇವಲ 189 ರನ್ ಗಳಿಗೆ ಜಿಂಬಾಬ್ವೆ ಆಲೌಟ್, ಚಾಹರ್, ಕೃಷ್ಣ, ಅಕ್ಷರ್‌ಗೆ ತಲಾ ಮೂರು ವಿಕೆಟ್
ಟೀಮ್ ಇಂಡಿಯಾ ಗೆಲ್ಲಲು 190 ರನ್ ಟಾರ್ಗೆಟ್
—-
ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡ ಲಾಲ್ ಸಿಂಗ್ ಚಡ್ಡಾ ಸಿನಿಮಾ, ಒಂದು ವಾರದಲ್ಲಿ ಕೇವಲ 50 ಕೋಟಿ ಕಳಿಸಿದ ಅಮೀರ್ ಖಾನ್ ಚಿತ್ರ
ಬಹಿಷ್ಕಾರದ ಬಿಸಿಗೆ ಬಾಲಿವುಡ್ ಇಂಡಸ್ಟ್ರಿ ತತ್ತರ

About The Author